ಶ್ರೀಮಂತರು ಅಂದರೆ ಯಾರು ? ಒಮ್ಮೆ ಬಿಲ್ ಗೇಟ್ಸ್ ನತ್ರ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ...." ಆಗ ಬಿಲ್ ಗೇಟ್ಸ್ ತನ್ನ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ - ಕೆಲವು ವರ್ಷಗಳ ಹಿಂದೆ ನನ್ನನ್ನು…
TODAY SPECIAL : ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಮತ್ತು ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ, ಅಕ್ಷರದವ್ವ, ಸಾವಿತ್ರಿಬಾಯಿ ಫುಲೆ
ವಿಶೇಷ ಲೇಖನ : ಭೀಮಾಶಂಕರ ಪಾಣೇಗಾಂವ (ಯುವ ಪತ್ರಕರ್ತರು/ ಹವ್ಯಾಸಿ ಬರಹಗಾರರು, ಕಲಬುರಗಿ) ಜನೇವರಿ 3 ರಂದು ಸಾವಿತ್ರಿಬಾಯಿ ಫುಲೆಯವರ 193ನೇ ಜನ್ಮ ದಿನದ ನಿಮಿತ್ತ ವಿಶೇಷ ಲೇಖನ, ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ ಅಕ್ಷರದವ್ವ…
GOOD NEWS : ಹೊಸ ರೇಷನ್ ಕಾರ್ಡ್ ಗೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ..!!
ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್, ಹೊಸ ಪಡಿತರ ಚೀಟಿ ಪಡೆಯಲು (Ration Card) ಅರ್ಜಿ ಸಲ್ಲಿಸೋ ಮುಂದಿನ ತಿಂಗಳು ಡಿಸೆಂಬರ್ 3 ರಂದು ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಉತ್ತಮ ಅವಕಾಶ ನೀಡಿದೆ.…
SOCIAL AWARENESS NEWS : ಹೆಣ್ಣು ಭ್ರೂಣಹತ್ಯೆ ತಡೆಗೆ ಕೈಗೊಂಡ ಕ್ರಮಗಳು
:-ವಿಶೇಷ ಮಾಹಿತಿ ಸಂಗ್ರಹ:- ಚಂದ್ರು ಆರ್ ಭಾನಾಪೂರ್ ಪತ್ರಕರ್ತರು, ಕೊಪ್ಪಳ ಪೂರ್ವ ಪರಿಕಲ್ಪನೆ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳು (PCPNDT) ಕಾಯಿದೆ ಭಾರತ ಸರ್ಕಾರವು 1994 ರಲ್ಲಿ PCPNDT ಕಾಯಿದೆಯನ್ನು ಅಂಗೀಕರಿಸಿತು. ಇದು ಪ್ರಸವಪೂರ್ವ ಲೈಂಗಿಕ ತಪಾಸಣೆ ಮತ್ತು ಹೆಣ್ಣು ಭ್ರೂಣ…
ಆಧುನಿಕತೆಗೆ ತೆರಳುತ್ತಿರುವ ಜನರು : ವಿಷಕಾರಕ ಗಾಳಿಗೆ ಆಹುತಿಯಾಗುತ್ತಿವೆ ಸ್ವಚ್ಛಂದ ಪರಿಸರ..!
ಆಧುನಿಕತೆಗೆ ತೆರಳುತ್ತಿರುವ ಹಳ್ಳಿಯ ಜನರು : ವಿಷಕಾರಕ ಗಾಳಿಗೆ ಆಹುತಿಯಾಗುತ್ತಿವೆ ನಮ್ಮ ಸ್ವಚ್ಛಂದ ಪರಿಸರ..! ಹಳ್ಳಿ ಅಂದ ತಕ್ಷಣವೇ ಅಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ಸೊಬಗು ಎತ್ತಿನ ಬಂಡಿ ಜನಪದಗಳು ನಾಟಕಗಳು ಬಜನಿ ಪದಗಳು ಲಗಾವರಿ, ಕುಂಟೆಬಿಲ್ಲೆ ಕಣ್ಣ ಮುಚ್ಚಾಲೆ ಕೋಲಾಟಗಳು…
SPECIAL STORY : ರೇಷನ್ ಕಾರ್ಡ ತಿದ್ದುಪಡಿಗಾಗಿ, ಪರದಾಡುತ್ತಿರುವ ಪಟ್ಟಣದ ಜನತೆ .!
ಪ್ರಜಾ ವೀಕ್ಷಣೆ ವಿಶೇಷ ಸುದ್ದಿ ವರದಿ : ಶರಣಯ್ಯ ತೋಂಟದಾರ್ಯಮಠ ಕುಕನೂರು : ರೇಷನ್ ಕಾರ್ಡ ತಿದ್ದುಪಡಿ ಮಾಡಿಸಿಕೊಳ್ಳುಲು ಸರ್ಕಾರ ಮೂರು ದಿನಗಳ ಕಾಲಾವಕಾಶವನ್ನು ನೀಡಿದ್ದು ತಿದ್ದುಪಡಿಗಾಗಿ ಪಟ್ಟಣದ ಜನತೆ ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರು…
SPECIAL STORY : ಕೊಪ್ಪಳದ ಹಿಂದೂ ಮಹಾ ಮಂಡಳಿಯ “ಗಣಪತಿ ಮೂರ್ತಿ ಪ್ರತಿಸ್ಠಾಪನೆ” ಹಿನ್ನೋಟ!!
ಕೊಪ್ಪಳದ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿರುವುದು ಸಾರ್ವಜನಿಕ ವಿಘ್ನವಿನಾಶಕ ಮಹಾ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ ಕಾರ್ಯಕ್ರಮ. ಇದು ನಗರದ ಸಾಂಸ್ಕೃತಿಕ ಧಾರ್ಮಿಕ ಚಟುವಟಿಕೆಗಳ ಆಚರಣೆಗಳನ್ನು ನೆನಪುಗಳೊಂದಿಗೆ ನಡೆಯುತ್ತಿದೆ. ನಗರದಲ್ಲಿ 2017ರಲ್ಲಿ ಆರಂಭವಾದ ಸಾರ್ವಜನಿಕ ಗಣಪತಿಯ ಮೂರ್ತಿ ಪ್ರತಿಸ್ಠಾಪನೆ ಕಾರ್ಯಕ್ರಮ ಇಂದಿಗೆ…
Conscious Mind : ನಿಮ್ಮ ಮನಸ್ಸಿನ ಕೇಂದ್ರೀಕೃತಕ್ಕೆ ಇಲ್ಲಿದೆ ಪರಿಹಾರ, ತಪ್ಪದೇ ಇದನ್ನು ಓದಿ…
ನೆನಪಿಡಲು ಯೋಗ್ಯವಾದ ವಿಚಾರಗಳು 1. ಒಳ್ಳೆಯದನ್ನು ಯೋಚಿಸಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದನ್ನು ಯೋಚಿಸಿದರೆ, ಕೆಟ್ಟದ್ದಾಗುತ್ತದೆ. ನೀವು ದಿನನಿತ್ಯ ಏನನ್ನು ಯೋಚಿಸುತ್ತೀರೋ ಅದೇ ಆಗುತ್ತೀರಿ. 2. ನಿಮ್ಮ ಸುಪ್ತಪ್ರಜ್ಞೆಯ ಮನಸ್ಸು ನಿಮ್ಮೊಂದಿಗೆ ವಾದಕ್ಕಿಳಿಯುವುದಿಲ್ಲ. ಅದು ನಿಮ್ಮ ಪ್ರಜ್ಞಾಮನಸ್ಸಿನ ಆದೇಶವನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುತ್ತದೆ.ನಿಮ್ಮ ಮನಸ್ಸು ಹೇಗೆ…
SPECIAL STORY : ಕಣ್ಣಿನ ವೈದ್ಯ ಎಂದು ಹೆಸರುವಾಸಿ ಆದ ಚಿಕ್ಕಬಗನಾಳ ಗ್ರಾಮದ ಆನಂದಪ್ಪ..!
ಸ್ವಾರ್ಥಿಗಳೇ ತುಂಬಿರುವ ಕಾಲದಲ್ಲಿ ಕರುಣೆ, ಅನುಕಂಪ, ಸಹಾನುಭೂತಿ, ಸಹಾಯಕ್ಕೆ ಸಮಯ ಮತ್ತು ಸ್ಥಾನ ಎರಡೂ ಇರಲಾರವು, ಇಂತಹ ಪ್ರಪಂಚದಲ್ಲಿ ಸಮಾಜಸೇವೆಗಾಗಿ ಇಲ್ಲೊಬ್ಬ ವ್ಯಕ್ತಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಅದೇ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಆನಂದಪ್ಪನಿಗೆ ಒಂದು ಹ್ಯಾಟ್ಸಾಪ್ ಹೇಳಲೇಬೇಕು.…
NEWS ALERT : ಗಾಂಧಿ ಜಯಂತಿ ವಿಶೇಷ : “ಬಾಪೂಜಿ ಪ್ರಬಂಧ” ಸಲ್ಲಿಸಲು ಸೆ.25ರವರೆಗೆ ಅವಕಾಶ!
ಕೊಪ್ಪಳ : ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಹಿನ್ನೆಲೆಯಲ್ಲಿ ಪ್ರಸ್ತಕ ವರ್ಷ ವಿಶೇಷ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಬಂಧಗಳನ್ನು ತಲುಪಿಸಲು ಸೆಪ್ಟೆಂಬರ್ 25ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ…