LOCAL EXPRESS : PSI ಟಿ. ಗುರುರಾಜ್ ಭರ್ಜರಿ ಬೇಟೆ : ಇಸ್ಪೀಟ್ ಆಡುವವರಿಗೆ ನಡುಕ ಹುಟ್ಟಿಸಿದ ಪೊಲೀಸ್ ಅಧಿಕಾರಿ..!!
ಕುಕನೂರು : ಕುಕನೂರು ತಾಲೂಕು ಸುತ್ತಮುತ್ತಲಿನಲ್ಲಿ ಇತ್ತೀಚೆಗೆ ಯಥೇಚ್ಛವಾಗಿ ಇಸ್ಪೀಟ್ ಹಾಗೂ ಮಟ್ಕಾ ಹಾವಳಿ ಜೋರಾಗಿದ್ದು, ಕುಕನೂರು ಪೊಲೀಸ್ ಠಾಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡಂತಹ ಟಿ.ಗುರುರಾಜ್ ಅವರು ಅಕ್ರಮ ದಂಧೆ ಹಾಗೂ ಜೂಜಾಟ, ಇಸ್ಪೀಟ್, ಮಟ್ಕಾ…