BIG NEWS : ಸಂಸತ್ ಭವನದಲ್ಲಿ “ಸ್ಮೋಕ್ ಕ್ಯಾನ್” ಸ್ಪೋಟ : ಸ್ಪೋಟಕ ಮಾಹಿತಿ ಬಹಿರಂಗ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ವಿತರಣೆ!
ವಿಷಯ ಸಂಗ್ರಹ :- ಚಂದ್ರು ಆರ್ ಭಾನಾಪುರ್ ಬೆಂಗಳೂರು : ನೂತನ ಸಂಸತ್ ಭವನದಲ್ಲಿ ಲೋಕಸಭೆಯ ಕಲಾಪ ವೇಳೆ ನುಗ್ಗಿ ಕೋಲಾಹಲ ಸೃಷ್ಟಿಸಿದ ಕರ್ನಾಟಕದ ಮೈಸೂರು ಮೂಲದ ಮನೋರಂಜನ್ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಬಾರಿ…