Local Express : ಕುಕನೂರ ಪಟ್ಟಣಾದ್ಯಾಂತ ಕಣ್ಣು ಬೇನೆ ವಿಪರೀತ ಹರಡುವಿಕೆ..!!

ಕುಕನೂರು : ಬದಲಾದ ಹವಮಾನದಿಂದಾಗಿ ಪಟ್ಟಣದಲ್ಲಿ ಕಣ್ಣು ಬೇನೆ ಸೊಂಕು ಕಾಣಿಸಿಕೊಂಡಿದ್ದು, ದಿನದಿಂದ ದಿನಕ್ಕೆ ಕಣ್ಣು ಬೇನೆ ಪ್ರಕರಣಗಳು ಹೆಚ್ಚಾಗುತ್ತಾ ಹೋಗುತ್ತಿವೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಸಾಮನ್ಯ ಜನ ತೊಂದರೆ ಅನುಭವಿಸುವಂತಾಗಿದೆ. ಮಕ್ಕಳಲ್ಲಿಯೇ ಅತಿ ಹೆಚ್ಚು ಕಣ್ಣು ಬೇನೆ ಕಾಣಿಸಿಕೊಳ್ಳುತ್ತಿರುವುದರಿಂದ…

0 Comments

BIG BREAKING : ಕೃಷಿ ಚಟುವಟಿಕೆಗಳ ಕುರಿತು : ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ಸಭೆ..!!

ಬೆಂಗಳೂರು : ರಾಜ್ಯದಲ್ಲಿ ಇತ್ತಿಚೆಗೆ ಉತ್ತಮ ಮಳೆಯಾಗುತ್ತಿದ್ದು,ಬಿತ್ತನೆ ಚುರುಕಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಶೇ 100 ರಷ್ಟು ಬಿತ್ತನೆಯಾಗಲಿದ್ದು, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದಲ್ಲಿ ನಡೆದಿರುವ ಕೃಷಿ ಚಟುವಟಿಕೆಗಳ…

0 Comments
Read more about the article BREAKING : ಕೊಪ್ಪಳ ಜಿಲ್ಲಾದ್ಯಂತ ಇನ್ನು 5 ದಿನಗಳು ಮಳೆಯ ಅಬ್ಬರ : ಯಾವ ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಲಿದೆ ಗೊತ್ತ?
ಕೊಪ್ಪಳ ಜಿಲ್ಲೆಯ ಮಳೆಯ ಅವಾಂತರ

BREAKING : ಕೊಪ್ಪಳ ಜಿಲ್ಲಾದ್ಯಂತ ಇನ್ನು 5 ದಿನಗಳು ಮಳೆಯ ಅಬ್ಬರ : ಯಾವ ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಲಿದೆ ಗೊತ್ತ?

ಕೊಪ್ಪಳ : ರಾಜ್ಯದ ಕೆಲವು ಭಾಗಗಳಲ್ಲಿ ಇಂದಿನಿಂದ ಬರೋಬ್ಬರಿ ಐದು ದಿನಗಳ ಕಾಲ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಪ್ಪಳ ಜಿಲ್ಲಾದ್ಯಂತ ಇನ್ನು 5 ದಿನಗಳು ಸಾದಾರಣ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ…

0 Comments

ಮಳೆ ಹಿನ್ನೆಲೆ: ನಾಳೆ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಶೇಷ ಸಭೆ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಭಾಗಗಳಲ್ಲಿ ಸುರಿದ ಮುಂಗಾರು ಮಳೆಯಿಂದ ಉಂಟಾದ ತೊಂದರೆಗಳು ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ…

0 Comments

ಕೊಪ್ಪಳ ನಗರದ ಕುಷ್ಟಗಿ ಗೇಟ್ ಸಂ.66ಕ್ಕೆ ಮೇಲ್ಸೇತುವೆಗೆ ಹೆಚ್ಚುವರಿ 11 ಕೋಟಿ ರೂ. ಮಂಜೂರಾತಿಗೆ ಸಂಸದ ಕರಡಿ ಸಂಗಣ್ಣ ಮನವಿ

ಕೊಪ್ಪಳ : ಕೊಪ್ಪಳ ನಗರದ ಕುಷ್ಟಗಿ ಗೇಟ್ ಸಂ.66 ಮೇಲ್ಸೇತುವೆಗೆ ಪರಿಷ್ಕರಿಸಿದ ಅಂದಾಜು ಮೊತ್ತದ ಹೆಚ್ಚುವರಿ ಅನುದಾನ 11 ಕೋಟಿ ರೂ.ಗೆ ಮಂಜೂರಾತಿ ನೀಡಲು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಅವರು ರೇಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ ಅವರನ್ನು ಭೇಟಿಯಾಗಿ…

0 Comments

BIG BREAKING : ಜೆಡಿಎಸ್, ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಸ್ಫೋಟಕ ಮಾಹಿತಿ ನೀಡಿದ ಸಚಿವ ಶಿವರಾಜ್ ತಂಗಡಗಿ!!

ಕೊಪ್ಪಳ : ಪ್ರಸ್ತುತ ಜೆಡಿಎಸ್, ಬಿಜೆಪಿ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಬರ್ತಾರೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಸಾಧ್ಯವಿಲ್ಲ. ಮುಂದೆ ಜೆಡಿಎಸ್‌ನಲ್ಲಿ, ಬಿಜೆಪಿಯಲ್ಲಿ…

0 Comments

BREAKING : ರಾಜ್ಯ ಸರ್ಕಾರದಿಂದ ಗ್ರಾಮೀಣ ಜನರಿಗೆ ಸಿಹಿ ಸುದ್ದಿ..!!

ಬೆಂಗಳೂರು : ರಾಜ್ಯ ಸರ್ಕಾರದಿಂದ ಗ್ರಾಮೀಣ ಜನರಿಗೆ ಸಿಹಿ ಸುದ್ದಿ ನೀಡಿದ್ದು, ಈ ಹಿಂದೆ ಜನನ, ಮರಣ ಪ್ರಮಾಣ ಪತ್ರವನ್ನು ಸಂಬಂಧಸಿದ ಕೆಲ ಇಲಾಖೆಯಲ್ಲಿ ನೀಡಲಾಗುತ್ತಿತ್ತು. ಇದೀಗ ಆ ಪದ್ದತಿಯ ತಿಲಾಂಜಲಿ ನೀಡಿರುವ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಗಳ ಕಚೇರಿಗಳಲ್ಲೇ ಜನನ…

0 Comments

Local Express : ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ : ಹಿಂದೂ ಶ್ರೀಗಳಿಂದ ಮಸೀದಿ ಉದ್ಘಾಟನೆ!

ಕುಕನೂರು : ಭಾವೈಕ್ಯತೆಯ ನಾಡು ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಹಿಂದೂ ವೀರಶೈವ ಶ್ರೀಗಳಿಂದ ನೂತನ ಮಸೀದಿ ಉದ್ಘಾಟನೆ ಗೊಳ್ಳುವ ಮೂಲಕ ಮಾನವ ಧರ್ಮದ ನಿಜವಾದ ಸಾಮರಸ್ಯ, ಭಾವೈಕ್ಯದ ಸಂದೇಶ ಸಾರಲಾಯಿತು. ಕುಕನೂರು ಪಟ್ಟಣದ ಕೋಳಿ ಪೇಟೆಯ ಕಿಲ್ಲೆದ…

0 Comments

BREAKING : ಅಂಜನಾದ್ರಿ ಬೆಟ್ಟದ ಹುಂಡಿ ಹಣ ಈ ಹಿಂದೆ ಕೇವಲ 247 ರೂ., ಈಗ ಹುಂಡಿಯಲ್ಲಿ ಗಳಿಕೆ ಹಣ ಎಷ್ಟು ಗೊತ್ತ..?

ಕೊಪ್ಪಳ : ಹನುಮ ಹುಟ್ಟಿದ ಜನ್ಮ ಸ್ಥಳ ಎಂದೇ ಪ್ರಸಿದ್ದ ಪಡೆದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಂಜನಾಂದ್ರಿ ಬೆಟ್ಟದಲ್ಲಿ ಇದೀಗ ದಿನ ನಿತ್ಯವೂ ಭಕ್ತ ಸಾಗರವೇ ಹರಿದು ಬರುತ್ತಿದೆ. ಕಳೆದ ಹಿಂದೆ 6 ವರ್ಷಗಳ ಹಿಂದಷ್ಟೇ ನಾಡಿನ ಜನರಿಗೆ ಹೆಚ್ಚು…

0 Comments

BIG BREAKING : ಗೃಹಲಕ್ಷ್ಮಿ ಯೋಜನೆ : 200 ರಿಂದ 300 ರೂ. ಹಣ ವಸೂಲಿ, 3 ನೆಟ್‌ ಸೆಂಟರ್‌ಗಳಿಗೆ ಬೀಗ ಜಡಿದ ಅಧಿಕಾರಿಗಳು..!!

ರಾಯಚೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವದ ಯೋಜನೆಯಾದ "ಗೃಹಲಕ್ಷ್ಮಿ ಯೋಜನೆ" ನೋಂದಣಿಗೆ 200 ರಿಂದ 300 ರೂ.ಗಳ ಶುಲ್ಕ ವಸೂಲಿ ಮಾಡುತ್ತಿದ್ದ ನಗರದ 3 ಸೈಬರ್ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಜಡಿದ ಘಟನೆ ರಾಯಚೂರು ನಗರದಲ್ಲಿ…

0 Comments
error: Content is protected !!