Local Express : ರಸ್ತೆ ದುರಸ್ತಿಗೆ ಆಗದಿದ್ದರೆ ಉಗ್ರ ಹೋರಾಟ..!!
ಕೊಪ್ಪಳ : ಕೊಪ್ಪಳ ತಾಲೂಕಿನ ಹೊಸಲಿಂಗಪುರ ಗ್ರಾಮದಲ್ಲಿನ ಕಾಲುವೆ ಸೇತುವೆ ಶ್ರೀಕ್ಷೇತ್ರ ಹುಲಿಗಿ ಮತ್ತು ಹೊಸಪೇಟೆ ಮಾರ್ಗದಲ್ಲಿ ರಸ್ತೆ ಗುಂಡಿ ಬಿದ್ದು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಬರುವಂತ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಹಾಗೂ ವಿವಿಧ ಶಾಲೆಗಳಿಗೆ ತೆರಳು ಶಾಲಾಮಕ್ಕಳಿಗೂ ಈ ರಸ್ತೆ…