BREAKING : ನೂತನ ಪ್ರಧಾನಿ ನಿತೀಶ್ ಕುಮಾರ್…? ಇಲ್ಲಿದೆ ಉತ್ತರ…!!!
ಕೃಪೆ :- ಎಎನ್ಐ ರಾಜಕೀಯ ವಿಶ್ಲೇಷಣೆ : ಪ್ರಜಾ ವೀಕ್ಷಣೆಯ ಸುದ್ದಿಜಾಲ "ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರು?" ಎಂದು ಜೆಡಿಯು MLC ಖಾಲಿದ್ ಅನ್ವರ್ ಪ್ರಶ್ನಿಸಿದ್ದಾರೆ. ಬಿಹಾರನ ಜೆಡಿಯು ಎಂಎಲ್‌ಸಿ ಖಾಲಿದ್ ಅನ್ವರ್ ಅವರು "ನಿತೀಶ್ ಕುಮಾರ್‌ಗಿಂತ ಉತ್ತಮ…