You are currently viewing BIG NEWS : ‘ಗೃಹ ಲಕ್ಷ್ಮೀ ಯೋಜನೆ’ಗೆ ಮುಹೂರ್ತ ಫಿಕ್ಸ್..!

BIG NEWS : ‘ಗೃಹ ಲಕ್ಷ್ಮೀ ಯೋಜನೆ’ಗೆ ಮುಹೂರ್ತ ಫಿಕ್ಸ್..!

ಮೈಸೂರು : ಕಾಂಗ್ರೆಸ್‌ ಸರ್ಕಾರ ಮಹತ್ವದ ಯೋಜನೆ ‘ಗೃಹ ಲಕ್ಷ್ಮೀ ಯೋಜನೆ’ಗೆ ಜೂನ್‌ 27ರಿಂದ ಅರ್ಜಿ ಸಲ್ಲಿಕೆ ಶುರುವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಇಂದು ಚಾಮುಂಡಿಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅರ್ಜಿ ಸಲ್ಲಿಕೆಗೆ ಬೇಕಾದ ಸಾಫ್ಟ್ ವೇರ್ ಸಿದ್ಧವಾಗಿದೆ. ಇದೇ ಜೂ. 27ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ತಿಳಿಸಿದರು. ಇನ್ನೂ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ 32 ಲಕ್ಷ ದಾಟಿದೆ ಎಂದು ಹೇಳಿದರು. ಇದುವರೆಗೆ ಒಟ್ಟು 32,45,396 ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಇಲಾಖೆ ತಿಳಿಸಿದೆ ಎಂದದರು.

Prajavikshane

Chandru R Bhanapaur

Leave a Reply

error: Content is protected !!