ಲಿಂಗಸೂರ:- ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಲಿಂಗಸೂಗೂರು ತಾಲ್ಲೂಕು ಕೋಠಾ ಗ್ರಾಮ ಪಂಚಾಯತ ಪಿಡಿಒ ಗಂಗಮ್ಮ ಅವರನ್ನು ಜಿಲ್ಲಾ ಪಂಚಾಯತ್ ಸಿಒ ರಾಹುಲ್ ಪಾಡ್ವ ಅಮಾನತು ಆದೇಶ ಹೊರಡಿಸಿದ್ದಾರೆ.
2024 -25 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿ ಬಿಲ್ಲುಗಳಲ್ಲಿ ಕಟಾಯಿಸಲಾದ ಶಾಸನಬದ್ಧ ಕಟಾವಣೆಯಲ್ಲಿ ಹಾಗೂ ವಿವಿಧ ಕಾಮಗಾರಿ ಸೇರಿ 26,71,303 ಮೊತ್ತ ಅನುದಾನ ದುರುಪಯೋಗ ಪಡಿಸಿಕೊಂಡ
ಮೇರೆಗೆ ಅಧಿಕಾರಿಗಳು ತನಿಖೆ ನಡೆಸಿದ್ದರು.
ಪಿಡಿಒ ಗಂಗಮ್ಮ ಅವರು ಕಾನೂನು ಬಾಹಿರ ಮಾರ್ಗಸೂಚಿ ಉಲ್ಲಂಘಿರುವುದನ್ನು ಕಂಡು ಬಂದು ಸೇವೆಯಿಂದ ವಜಾ ಗೊಳಿಸಿದರು.