BREAKING : ಅಹಮದಾಬಾದ್ ವಿಮಾನ ದುರಂತ : ಸುಮಾರು 242 ಮಂದಿ ದುರ್ಮರಣ..!! : ಭಯಾನಕ ದೃಶ್ಯ ಸೆರೆ..!!

You are currently viewing BREAKING : ಅಹಮದಾಬಾದ್ ವಿಮಾನ ದುರಂತ : ಸುಮಾರು 242 ಮಂದಿ ದುರ್ಮರಣ..!! : ಭಯಾನಕ ದೃಶ್ಯ ಸೆರೆ..!!

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ :

BREAKING : ಅಹಮದಾಬಾದ್ ವಿಮಾನ ದುರಂತ : ಸುಮಾರು 242 ಮಂದಿ ದುರ್ಮರಣ..!! : ಭಯಾನಕ ದೃಶ್ಯ ಸೆರೆ..!!

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಗುಜರಾತ್ : ಅಹಮದಾಬಾದ್ ನಿಂದ ಲಂಡನ್ ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ AI 171 ಇಂದು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನಗೊಂಡಿತು. ಇದರಲ್ಲಿ 232 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನವು ಮೇಘನಿನಗರ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿದೆ.

ಈ ಅಪಘಾತದಲ್ಲಿ 242 ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ಸ್ಥಳದಿಂದ ದಟ್ಟವಾದ ಹೊಗೆ ವಸ್ತ್ರಾಪುರದವರೆಗೂ ಗೋಚರಿಸಿದೆ. ಅಗ್ನಿಶಾಮಕ ದಳ ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಈ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ.

Leave a Reply

error: Content is protected !!