ಮುದಗಲ್ ವರದಿ..
ಮುದಗಲ್ :- ದಸರಾ ಮಹೋತ್ಸವ ಪೂರ್ವಭಾವಿ..
ದಸರಾ ಮಹೋತ್ಸವ ವನ್ನು ಅರ್ಥ ಪೂರ್ಣವಾಗಿ ಆಚರಿಸೋಣ :ಮಹಾಂತೇಶ ಪಾಟೀಲ್..
ಮುದಗಲ್ :- ದಸರಾ ಉತ್ಸವ ಸಮಿತಿ ಪೂರ್ವಭಾವಿ ಸಭೆ ಯು ಶ್ರೀ ನೀಲಕಂಠೇಶ್ವರ ದೇವಸ್ಥಾನ ದಲ್ಲಿ ಊರಿನಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆಯಿತು
ದಸರಾ ಉತ್ಸವದ ವಿವಿಧ ಜವಾಬ್ದಾರಿಗಳನ್ನು ಕುರಿತು ಹಾಗೂ ದಸರಾ, ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ದಸರಾ ಪೂರ್ವಭಾವಿ ಸಭೆಯ ಸಂಪೂರ್ಣವಾಗಿ ಚಚಿ೯ಸಲಾಯಿತ್ತು ಜೋತೆಗೆ ಉತ್ಸವಕ್ಕೆ ಧನ ಸಂಗ್ರಹದ ಕುರಿತಂತೆ ಚರ್ಚಿಸಲಾಯಿತು. ಈ ಸಭೆಗಳಲ್ಲಿ ಮುಂಬರುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬದ ಆಚರಣೆಗಳು ಹಾಗೂ ಸಿದ್ಧತೆಗಳ ಕುರಿತು ಪ್ರಮುಖ ನಿರ್ಧಾರಗಳ ಬಗ್ಗೆ ಚಚಿ೯ಸಿಲಾಯಿತು
ಈ ಸಂಧರ್ಭ ದಲ್ಲಿ ಅಶೋಕ ಗೌಡ ಪಾಟೀಲ್, ಗುಂಡಪ್ಪ ಗಂಗಾವತಿ, ಮಲ್ಲಿಕಾರ್ಜುನ ಗೌಡ್ರು, ಈ ಸಂಬಂಧದಲ್ಲಿ ದಸರಾ ಉತ್ಸವ ಪೂರ್ವ ಭಾವಿಸಭೆಯ ಕುರಿತು ಮಾತನಾಡಿದ್ದರು
ಈ ಸಂಧರ್ಭದಲ್ಲಿ ದಸರಾ ಉತ್ಸವ ಸಮಿತಿ ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು
ವರದಿ:ಮಂಜುನಾಥ ಕುಂಬಾರ
