BIG NEWS : ಕರ್ನಾಟಕದಲ್ಲಿ ಈಗ ಒಟ್ಟು ಎಷ್ಟು ಜನ ಮತದಾರರಿದ್ದಾರೆ ಗೊತ್ತ?
ಬೆಂಗಳೂರು : ಕರ್ನಾಟಕದ ಮತದಾರರ ಪಟ್ಟಿ-2024ರ ಅಂತಿಮವಾಗಿ ಇದೀಗ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಇದೆ. ಇದರಲ್ಲಿ 2,69,33,750 ಪುರುಷ ಮತದಾರರು, 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಇದ್ದಾರೆ. ಇದರಲ್ಲಿ ಮಹಿಳಾ ಮತದಾರರಿಗೂ…