ಗೃಹಲಕ್ಷ್ಮಿ ಯೋಜನೆ : ಮನೆಯ ಯಜಮಾನಿ ಮಹಿಳೆಯರಿಗೆ ಗುಡ್ ನ್ಯೂಸ್..!!
ಬೆಳಗಾವಿ : ಕಾಂಗ್ರೆಸ್ ನೆತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿನ "ಗೃಹಲಕ್ಷ್ಮಿ ಯೋಜನೆ"ಯೂ ಒಂದಾಗಿದೆ. ಈ ಯೋಜನೆಗೆ ಆಗಸ್ಟ್.30ರ ಬಳಿಕ ನೋಂದಾಯಿಸಿಕೊಂಡ ಯಜಮಾನಿ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರ ನೀಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ…