Prajavikshane Special : ಕಸದ ಗೂಡಾದ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣ..!!
ಕೊಪ್ಪಳ : ನಿತ್ಯ ಸ್ವಚ್ಛತೆಯಿಂದ ಇರಬೇಕಿದ್ದ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣ ಇದೀಗ ಕಸದ ತಾಣವಾಗಿ ಮಾರ್ಪಟ್ಟಿದೆ. ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ, ಶೌಚಾಲಯಗಳ ಗಬ್ಬು ವಾಸನೆ ಹಾಗೂ ಶೌಚಾಲಯದ ಪಕ್ಕದಲ್ಲಿರುವ ನಲ್ಲಿಗಳಲ್ಲಿ ಅಸಮರ್ಪಕ ನಿರ್ವಹಣೆ ಸರ್ವೆ-ಸಾಮಾನ್ಯ ಎನ್ನುವಂತಾಗಿದೆ. ಬಸ್ ನಿಲ್ದಾಣದಲ್ಲಿ…