LOCAL NEWS : ಪೌರ ಕಾರ್ಮಿಕರು ಅರೋಗ್ಯ ಸಂರಕ್ಷಕರು : ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ
ಪೌರ ಕಾರ್ಮಿಕರು ಅರೋಗ್ಯ ಸಂರಕ್ಷಕರು : ರವೀಂದ್ರ ಬಾಗಲಕೋಟ ಕುಕನೂರು : ಪ್ರತೀ ದಿನವೂ ಪಟ್ಟಣದ ಸ್ವಚ್ಛತೆಯ ಮುಖಾಂತರ ಉತ್ತಮ ಪರಿಸರ, ವಾತಾವರಣ ನಿರ್ಮಿಸುವ ಪೌರ ಕಾರ್ಮಿಕರು ಅಭಿನಂದನಿಯ ಮತ್ತು ಸಾರ್ವಜನಿಕರ ಅರೋಗ್ಯ ಸಂರಕ್ಷಕರು ಆಗಿದ್ದಾರೆ ಎಂದು ಕುಕನೂರು ಪಟ್ಟಣ…