SPECIAL POST : “ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ”ದ ಕಡೆಯಿಂದ ಮಹಾಶಿವರಾತ್ರಿಯ ಶುಭಾಶಯಗಳು!!
ಸರ್ವರಿಂದಲೂ ಪೂಜಿಸಲ್ಪಡುವ ಸರ್ವ ಶಕ್ತನಾದ ಹರಿ ನಾಮವನಾದ ಮಹಾದೇವನು ಸರ್ವರಿಗೂ ಸನ್ಮಾರ್ಗದ ದಾರಿ ತೋರಲಿ. ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ನಿರಾಭರಣ, ನಿರಾಡಂಬರದ ಪ್ರತೀಕನಾದ ಆದಿದೈವನಾದ ಶಿವನನ್ನು ಪೂಜಿಸುವ ಸರ್ವರಿಗೂ ನಮ್ಮ "ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ"ದ ಕಡೆಯಿಂದ ಮಹಾಶಿವರಾತ್ರಿಯ ಶುಭಾಶಯಗಳು.