STATE NEWS: ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗೆ ಪ್ರಮೋದ ಸೇರಿ 15 ಜನ ಆಯ್ಕೆ.
ಕೊಪ್ಪಳದ ಪ್ರಜಾವಾಣಿ ವರದಿಗಾರ ಪ್ರಮೋದ ಸೇರಿ ೧೫ ಜನರಿಗೆ ಸ್ವಾಮಿವಿವೇಕಾನಂದ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ. ಕೊಪ್ಪಳ: ಇಲ್ಲಿನ ಪ್ರಜಾವಾಣಿ ದಿನಪತ್ರಿಕೆ ಜಿಲ್ಲಾ ವರದಿಗಾರ ಪ್ರಮೋದ ಕುಲಕರ್ಣಿ ಸೇರಿ ದೇಶದ ೧೫ ಜನರಿಗೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಮತ್ತು…