Rain alert : ರಾಜ್ಯದಲ್ಲಿ ಮತ್ತೆ ಮಳೆ, ಕೊಪ್ಪಳದಲ್ಲೂ ವರುಣನ ಆಗಮನ..!!
ಬೆಂಗಳೂರು : ರಾಜ್ಯದಲ್ಲಿ ಮರೆಯಾಗಿದ್ದ, ಮಳೆರಾಯ ಇದೀಗ ಮತ್ತೆ ಮಳೆ ಕಾಣಿಸಿಕೊಳ್ಳುತ್ತಿದ್ದು, ಈ ಮದ್ಯ ಹವಾಮಾನ ಇಲಾಖೆಯೂ ರಾಜ್ಯದ 9 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಇಂದಿನಿಂದ (ಸೆ.3 ಮತ್ತು ಸೆ.4ರಂದು) ಎರಡು ದಿನ ರಾಜ್ಯದ ಉತ್ತರ ಒಳನಾಡು ಮತ್ತು ದಕ್ಷಿಣ…