ಪತ್ರಿ ತಿಂಗಳು 2 ಸಾವಿರ ಹಣ ಬೇಕಾದರೆ, ಇದನ್ನು ತಪ್ಪದೇ ಮಾಡಿ..!!
ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ "ಗೃಹಲಕ್ಷ್ಮಿಯೋಜನೆ" ಅಡಿಯಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆಯಾದ ಕೂಡಲೇ ನಿಮ್ಮ ನೊಂದಾಯಿತ ಸಂಖ್ಯೆಗೆ ಧ್ವನಿ ಮುದ್ರಿತ ಕರೆ ಬರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂದಿನ ದಿನಗಳಲ್ಲಿ…