Local News : ನವೋದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದಪ್ಪ ವಾಲ್ಮೀಕಿ ಆಯ್ಕೆ.
ನವೋದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದಪ್ಪ ವಾಲ್ಮೀಕಿ ಹಾಗೂ ಉಪಾಧ್ಯಕ್ಷರಾಗಿ ಮುದಿಯಪ್ಪ ಈರಣ್ಣ ಮಂಗಳೂರು ಆಯ್ಕೆ. ಹನಮಸಾಗರ : ಪಟ್ಟಣದ ನವೋದಯ ಪಟ್ಟಣ ಪತ್ತಿನ ಸಹಕಾರಿ ಸಂಘ ನಿಯಮಿತ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು…