Local News : ನವೋದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದಪ್ಪ ವಾಲ್ಮೀಕಿ ಆಯ್ಕೆ.

You are currently viewing Local News : ನವೋದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದಪ್ಪ ವಾಲ್ಮೀಕಿ ಆಯ್ಕೆ.

ನವೋದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಚಂದಪ್ಪ ವಾಲ್ಮೀಕಿ ಹಾಗೂ ಉಪಾಧ್ಯಕ್ಷರಾಗಿ ಮುದಿಯಪ್ಪ ಈರಣ್ಣ ಮಂಗಳೂರು ಆಯ್ಕೆ.
ಹನಮಸಾಗರ : ಪಟ್ಟಣದ ನವೋದಯ ಪಟ್ಟಣ ಪತ್ತಿನ ಸಹಕಾರಿ ಸಂಘ ನಿಯಮಿತ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಅವಿರೋಧವಾಗಿ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಚಂದಪ್ಪ ಯಂಕಪ್ಪ ವಾಲ್ಮೀಕಿ ಹಾಗೂ ಉಪಾಧ್ಯಕ್ಷರಾಗಿ ಮುದಿಯಪ್ಪ ಈರಣ್ಣ ಮಂಗಳೂರು ಇವರನ್ನು ಆಯ್ಕೆ ಮಾಡಲಾಗಿದೆ.
ಚುನಾವಣಾ ಅಧಿಕಾರಿಯಾದ ರಾಮಚಂದ್ರಪ್ಪ ಬಡಿಗೇರ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.

                ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಅಮರೇಶ ಬಡಿಗೇರ, ಎಚ್ ಸಬ್ಬನಸಾಬ ಬೋರವೆಲ್, ಕಸ್ತೂರಿಬಾಯಿ ದಾನಿ, ಹನಮಂತಪ್ಪ ಹಡಪದ, ಸೋಮಪ್ಪ ಹೊಸಮನಿ, ಗೀರಿಶ ಪಠವಾರಿ, ಅಂದಮ್ಮ ಪಟ್ಟಣಶೇಟ್ಟಿ, ಮಹಿಬೂಬಸಾಬ ಮೂಲಿಮನಿ, ಅಶೋಕ ಸಿನ್ನೂರು, ಅಡಿವಯ್ಯ ಹಿರೇಮಠ, ಚಂದ್ರಶೇಖರ ಸಿಂಹಾಸನ, ಪ್ರಕಾಶ ಸಿನ್ನೂರ, ರಜನಿ ಆಶ್ರಿತ ಕಾರ್ಯದರ್ಶಿಯಾದ ಮಲ್ಲಯ್ಯ ಕೋಮಾರಿ ಹಾಗೂ ಇತರರಿದ್ದರು.

 

Leave a Reply

error: Content is protected !!