IPL-2023 : ಆರ್‌ಸಿಬಿಗೆ ಬೃಹತ್ ಟಾರ್ಗೆಟ್ ನೀಡದ ಮುಂಬೈ! :
2023ರ IPLನಲ್ಲಿ ಇಂದು ಎರಡನೇಯ ಪಂದ್ಯದಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಿದ್ದು, ಮುಂಬೈ ನಿಗದಿತ ಓವರ್‌ನಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ 172 ರನ್ ಗುರಿ ನೀಡಿದೆ. ಮುಂಬೈ…