ಲೋಕಾಯುಕ್ತ ಬೆಲೆಗೆ ಬಿದ್ದ ನೆಲಜೇರಿ ಪಿಡಿಓ

ಕುಕನೂರು : ತಾಲೂಕಿನ ನೆಲಜೇರಿಗ್ರಾಮ ಪಂಚಾಯತ ಪಿಡಿಓ ಆನಂದ ಎಲಿಗಾರ ಎಂಬುವರು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನೆಲೆಜೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವಟಪರವಿ ಗ್ರಾಮದವರು ಫಾರ್ಮ್ ನಂ,9 ಗಾಗಿ ಅರ್ಜಿಯನ್ನು ಸಲಿಸಿದ್ದು ಅರ್ಜಿ ವಿಲೇವಾರಿಗೆ ಇಪ್ಪತ್ತು ಸಾವಿರಗಳಿಗೆ ಬೇಡಿಕೆ ಇಟ್ಟಿದ್ದರು…

0 Comments

ಪ್ರಾಂಶುಪಾಲರ ವಿರುದ್ಧ ಪಲಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇಂದೋರ್‌ನಲ್ಲಿ, ಆಯ್ದ ಅಂಗಡಿಗಳಿಂದ ಮಾತ್ರ ಪುಸ್ತಕಗಳನ್ನು ಖರೀದಿಸಲು ಜನರನ್ನು ಒತ್ತಾಯಿಸುವ ವಿಷಯದಲ್ಲಿ ಆಡಳಿತವು ಪ್ರಮುಖ ಕ್ರಮ ಕೈಗೊಂಡಿದೆ. ಲಾಲಾ ರಾಮನಗರದ ಸೇಂಟ್ ಅರ್ನಾಲ್ಡ್ ಶಾಲೆಯ ಪ್ರಾಂಶುಪಾಲ ಎ. ಮುತ್ತು ಸೆಲ್ವಂ ವಿರುದ್ಧ ಪಲಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಯಬ್ ತಹಸೀಲ್ದಾರ್…

0 Comments

ತಂದೆ ಪರ ಮತಯಾಚನೆ ಮಾಡಿದ ಮಗಳು,ಮಮತಾ

ಕುಕನೂರು : ವಿಧಾನ ಸಭಾ ಚುನಾವಣೆ ಪ್ರಚಾರ ನಿಮಿತ್ತ ಇಂದು ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಪರ ಅವರು ಮಗಳು ಮಮತಾ ಹಾಗೂ ಅಳಿಯ ರತನ್ ಭಾತೆ ಮನೆ ಮನೆಗೂ ಭೇಟಿ ನೀಡಿ ತಂದೆಯ…

0 Comments

ವಿಶೇಷ ಲೇಖನ : ರಾಜ್ಯದಲ್ಲೇ ಕೊಪ್ಪಳ ಜಿಲ್ಲೆ “ಪ್ರಥಮ ಸ್ಥಾನ” : ಮಾದರಿ ಜಿಲ್ಲೆಯಾದ ಕೊಪ್ಪಳ

ರಾಜ್ಯದಲ್ಲೇ ಇದೀಗ ಕೊಪ್ಪಳ ಜಿಲ್ಲೆ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಅದು ಯಾವ ವಿಷಯದಲ್ಲಿ ಹೇಗೆ ಅಂತ ಯೋಚನೆ ಮಾಡುತ್ತಿದ್ದಿರಾ? ಹಾಗಾದರೆ, ಈ ಸ್ಟೋರಿ ಕಂಪ್ಲೀಟ್‌ ಓದಿ... ಈ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಜನರ ಗುಳೆ ತಡೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅತಿಹೆಚ್ಚು…

0 Comments

ವಟಪರವಿ ಗ್ರಾಮದಲ್ಲಿ ಹಾಲಪ್ಪ ಆಚಾರನ್ನು ಅದ್ದೂರಿಯಾಗಿ ಸ್ವಾಗತ ಕೋರಿದ ಗ್ರಾಮಸ್ಥರು

ಕುಕನೂರು : ತಾಲೂಕಿನ ವಟಪರವಿ ಗ್ರಾಮದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು.
ಚುನಾವಣೆಯ ಪ್ರಚಾರ ನಿಮಿತ್ಯ ಯಲಬುರ್ಗಾ ಭಾಜಪ ಮಂಡಲದಿಂದ ಹಮ್ಮಿಕೊಂಡಿದ್ದ ಸಭೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ನ್ನು ಆರತಿ ಮಾಡುವ ಮೂಲಕ, ದಾರಿಯುದ್ದಕ್ಕೂ ಹೂ ಚೆಲ್ಲಿ ಸ್ವಾಗತ ಕೋರಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಟಪರವಿ ಗ್ರಾಮದ ಜನರ ಈ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಈ ಸಂಭ್ರಮ ನೋಡಿ ನನಗೆ ಗೆದ್ದಷ್ಟೇ ಖುಷಿಯಾಗಿದೆ ಎಂದರು.

(more…)

0 Comments

ನರೇಗಾ ಕೆರೆ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ

ಕುಕನೂರು: ತಾಲೂಕಿನ ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡವಿಹಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಾರಂಭವಾದ, ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ, ರೋಜಗಾರ ದಿನಾಚರಣೆ, ಆರೋಗ್ಯ ಅಮೃತ ಅಭಿಯಾನ ಜನನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ತಾಲೂಕ…

0 Comments

BIG UPDATE : SSLC ಪರೀಕ್ಷೆಯ ಫಲಿತಾಂಶ ಪ್ರಕಟ ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ…

ಬೆಂಗಳೂರು : ಪ್ರಸಕ್ತ ಸಾಲಿನ SSLC ಪರೀಕ್ಷೆಯ ಫಲಿತಾಂಶ ಮುಂದಿನ ತಿಂಗಳು ಮೇ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂದು ಮಾಹಿತಿ ಇದೆ. ರಾಜ್ಯಾದ್ಯಂತ ಒಟ್ಟು 236 ಮೌಲ್ಯಮಾಪನ ಕೇಂದ್ರಗಳಲ್ಲಿ SSLC ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮೇ ತಿಂಗಳ…

0 Comments

BREAKING : ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ..!!

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮುಂಬರುವ 5 ದಿನ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದಿನಿಂದ ಏಪ್ರಿಲ್ 29 ರವರೆಗೆ ಮಳೆಯಾಗುವ ಸಾಧ್ಯತೆ ಇದೆ.…

0 Comments

BREAKING : ವಿಧಾನಸಭೆ ಚುನಾವಣೆ : ಕಾಂಗ್ರೆಸಿಗರಿಗೆ ಭರ್ಜರಿ ಸಿಹಿ ಸುದ್ದಿ..!

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳು ಬಾಕಿದ್ದು, ಇದೀಗ ಖಾಸಗಿ ಸಂಸ್ಥೆವೊಂದರ ಸಿ-ವೋಟರ್ ಸಮೀಕ್ಷೆಯು (C-Voter Survey) ಚುನಾವಣೆಗೆ ಸಂಬಂಧಿಸಿದಂತೆ ಫಲಿತಾಂಶ ಬಂದಿದೆ. ಈ ಫಲಿತಾಂಶದ ಪ್ರಕಾರ ಒಂದು ರಾಜಕೀಯ ಪಕ್ಷಕ್ಕೆ ಭರ್ಜರಿ ಮುನ್ನಡೆ ಯಾಗಲಿದೆ ಎಂದು ಸರ್ವೆ…

0 Comments

BREAKING : 15,000 ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ: ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ..!!

ಬೆಂಗಳೂರು : ಈ ಹಿಂದೆ ರಾಜ್ಯದಲ್ಲಿ 15,000 ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆದಿತ್ತು, ಬಳಿಕ ತಾತ್ಕಾಲಿಕ ಆಯ್ಕೆ ಪಟ್ಟಿ, ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆ ಬಳಿಕ 1:1 ಅಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಹಾಗಾಗಿ ಇದೀಗ ಅಭ್ಯರ್ಥಿಗಳಿಗೆ…

0 Comments
error: Content is protected !!