LOCAL NEWS : ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಸರ್ಕಾರದ ಸಹಾಯ ಹಸ್ತ ಅಗತ್ಯ : ಸುನೀಲ್ ಕುಮಾರ್ ಮಠದ
ಕುಕನೂರು : ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ರಾಜ್ಯದ ಪತ್ರಕರ್ತರ ಪರವಾಗಿ ನಾಡಿನ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ಸಂಘದ ಕುಕನೂರು ತಾಲೂಕು ಘಟಕದ ಸದಸ್ಯರು ರಕ್ತದಿಂದ ಸಹಿ ಮಾಡಿರುವ ಬಹಿರಂಗ ಪತ್ರವನ್ನು ಸಿಎಂ ಸಿದ್ದರಾಮಯ್ಯ ನವರಿಗೆ ಇಂದು ಕುಕನೂರು ತಹಶೀಲ್ದಾರ್ ಮುಖಾಂತರ…