BREAKING : ದಲಿತ ಚಿಂತಕ. ಹೋರಾಟಗಾರ ಆನಂದ ಬಂಡಾರಿ ಇನ್ನಿಲ್ಲ..!

ಕುಷ್ಟಗಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ದಲಿತ ಚಳುವಳಿ ಚತುರ,ಹೋರಾಟಗಾರ ಆನಂದ ಬಂಡಾರಿ ನಿಧರಾಗಿದ್ದಾರೆ. ದಲಿತ ಚಳುವಳಿಯಲ್ಲಿ ಪ್ರಮುಖರು ದಲಿತ ಸಂಘಟನೆಯಲ್ಲಿ ಬಿ.ಕೃಷ್ಣಪ್ಪ ಅವರ ಜೊತೆ ರಾಜ್ಯಾದ್ಯಂತ ಸಂಘಟನೆ ಮಾಡಿದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಿ ನಗರದ ಆನಂದ್…

0 Comments

ಕುಕನೂರು : ದೀಪಾವಳಿ ಹಬ್ಬದ ಖರೀದಿ ಬಲು ಜೋರು

ಕುಕನೂರು : ದೀಪಾವಳಿ ಹಬ್ಬದ ಖರೀದಿ ಬಲು ಜೋರು ಬೆಳಕಿನ ಹಬ್ಬ ದೀಪಾವಳಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಕುಕನೂರು ಪಟ್ಟಣದಲ್ಲಿ ದೀಪಾವಳಿ ಹಬ್ಬದ ಖರೀದಿ ಬಲು ಜೋರು ನಡೆದಿದೆ. ಚಂಡು ಹೂವು, ಬಾಳೆ ಕಂಬ, ಸೇವಂತಿ, ಕಬ್ಬು, ಕುಂಬಳ ಕಾಯಿ…

0 Comments

ಅಂದರ್ ಬಾಹರ್ ಗಿಲ್ಲ ಅವಕಾಶ. ಇಸ್ಪೀಟ್ ಜೂಜಾಟಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಬ್ರೇಕ್

ಅಂದರ್ ಬಾಹರ್ ಗಿಲ್ಲ ಅವಕಾಶ. ಇಸ್ಪೀಟ್ ಜೂಜಾಟಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ಬ್ರೇಕ್ ಕುಕನೂರು : ಸಂಪ್ರದಾಯಿಕ ದೀಪಾವಳಿ ಹಬ್ಬದ ಆಚರಣೆ ವೇಳೆ ಪುರುಷರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಕೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ…

0 Comments

ತಹಸೀಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ.

ತಹಸೀಲ್ದಾರ್ ಕಾರ್ಯಾಲಯದಲ್ಲಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ. ಕುಕನೂರು : ಕನ್ನಡ ನಾಡಿನ ವೀರ ನಾರಿ, ಚಿತ್ರದುರ್ಗ ಕೋಟೆಯ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿಯನ್ನು ತಹಸೀಲ್ದಾರ್ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು. ಕುಕನೂರು ತಾಲೂಕು ತಹಸೀಲ್ದಾರ್ ಎಚ್…

0 Comments

LOCAL NEWS : ಬಿ.ಇಡಿ ಪರಿಕ್ಷಾರ್ಥಿಗಳಿಗೆ 5E ಕಾರ್ಯಗಾರ

ಯಲಬುರ್ಗಾ : ಪಟ್ಟಣದ ಎಸ್.ಎ.ನಿಂಗೋಜಿ ಬಿಎಡ್ ಕಾಲೇಜಿನಲ್ಲಿ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರಿನ ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆ ವತಿಯಿಂದ 5ಇ ಆಧಾರಿತ ಬೋಧನಾ ಪದ್ಧತಿ ಕುರಿತು ಎರಡು ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿಂಗಪ್ಪ.ಕೆ.ಟಿ ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ವೃತ್ತಿ…

0 Comments

BREAKING : ಬಿಜೆಪಿ ರಾಜ್ಯ ಘಟಕಕ್ಕೆ ನೂತನ ಸಾರಥಿ ಬಿ.ವೈ. ವಿಜಯೇಂದ್ರ..!

ಬೆಂಗಳೂರು : ರಾಜ್ಯದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸೀಟು ಗೆಲ್ಲದ ಹಿನ್ನಲೆಯಲ್ಲಿ ನಳೀನು ಕುಮಾರ್ ಕಟೀಲ್‌ ಅವರನ್ನು ಬದಲಾವಣೆ ಮಾಡಲಾಗುವುದು ಎಂದು ಭಾರೀ ಸದ್ದು…

0 Comments

CURRENT AFFAIRS : ಪ್ರಚಲಿತ ಘಟನೆ :ತಿಳಿಯಲೇ ಬೇಕಾದ ವಿಷಯ!

1.‘ದಾದಾಸಾಹೇಬ್ ಫಾಲ್ಕೆ ಜೀವಮಾನ ಸಾಧನೆ ಪ್ರಶಸ್ತಿ’ ಇತ್ತೀಚೆಗೆ ಯಾವ ನಟನಿಗೆ ನೀಡಲಾಯಿತು? [ಎ] ವಹೀದಾ ರೆಹಮಾನ್ [ಬಿ] ಮಧುಬಾಲಾ [ಸಿ] ಶ್ರೀದೇವಿ [ಡಿ] ಶಬಾನಾ ಅಜ್ಮಿ ಉತ್ತರ : ಎ [ವಹೀದಾ ರೆಹಮಾನ್] (ಟಿಪ್ಪಣಿ : ಹಿರಿಯ ಬಾಲಿವುಡ್ ನಟಿ ವಹೀದಾ ರೆಹಮಾನ್…

0 Comments

IMPORTANT : ನೀವು ತಿಳಿಯಲೇ ಬೇಕಾದ ವಿಷಯ!

-:ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ:- ತಿಳಿಯಲೇ ಬೇಕಾದ ವಿಷಯ! 1. ಮಾನವನ ಕಣ್ಣಿನ ತೂಕ ಎಷ್ಟು? 8 ಗ್ರಾಂ 2. ಭಾರತದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವ ಹಗ್ಗದ ಹೆಸರೇನು? ಮನಿಲಾ ಹಗ್ಗ 3. ಮೊದಲ ಕಂಪ್ಯೂಟರ್‌ನ ಹೆಸರೇನು? ಮೊದಲ ಕಂಪ್ಯೂಟರ್‌ನ ಹೆಸರು…

0 Comments

BIG NEWS : ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆ : ಕೊಪ್ಪಳದಲ್ಲಿಂದು ಮಳೆ!!

ಬೆಂಗಳೂರು : ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯಾದ್ಯಂತ ಎರಡು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ ಆಗುವ ಸಾಧ್ಯತೆ,ಇದೆ. SOCIAL AWARENESS NEWS :…

0 Comments
error: Content is protected !!