ಕುಕನೂರು : ದೀಪಾವಳಿ ಹಬ್ಬದ ಖರೀದಿ ಬಲು ಜೋರು

ಕುಕನೂರು : ದೀಪಾವಳಿ ಹಬ್ಬದ ಖರೀದಿ ಬಲು ಜೋರು

ಬೆಳಕಿನ ಹಬ್ಬ ದೀಪಾವಳಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಕುಕನೂರು ಪಟ್ಟಣದಲ್ಲಿ ದೀಪಾವಳಿ ಹಬ್ಬದ ಖರೀದಿ ಬಲು ಜೋರು ನಡೆದಿದೆ.

ಚಂಡು ಹೂವು, ಬಾಳೆ ಕಂಬ, ಸೇವಂತಿ, ಕಬ್ಬು, ಕುಂಬಳ ಕಾಯಿ ಭರ್ಜರಿ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದು ಕಂಡುಬಂದಿತು. ಬರಗಾಲದ ನಡುವೆಯು ಹಬ್ಬದ ಸಂಭ್ರಮ ಮನೆ ಮಾಡಿದ್ದರೆ . ಬೆಲೆ ಏರಿಕೆಯ ಬಿಸಿ ಗ್ರಹಕರನ್ನು ಕಂಗೆಡಿಸಿದೆ.

ಆದರೂ ಕೂಡಾ ಗ್ರಾಹಕರು ಖುಷಿ ಖುಷಿಯಾಗಿ ತಮಗೆ ಬೇಕಾದ ಹೂವು ಹಣ್ಣು, ಬಾಳೆ ಕಬ್ಬು, ಇತರ ಪೂಜಾ ಸಾಮಗ್ರಿ,ಖರೀದಿಸುತ್ತಿದ್ದೂದು ಅಲ್ಲಲ್ಲಿ ಕಂಡು ಬಂದಿತು.

Prajavikshane

Chandru R Bhanapaur

Leave a Reply

error: Content is protected !!