LOCAL EXPRESS : ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ : ತಾ.ಪಂ ಇಒ ಕೆ.ರಾಜಶೇಖರ್!
ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪ : ತಾ.ಪಂ ಇಓ ಕೆ.ರಾಜಶೇಖರ್ ತಾಲೂಕಾ ಪಂಚಾಯತ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ. ಕನಕಗಿರಿ : ಮಹರ್ಷಿ ವಾಲ್ಮೀಕಿಯವರ ಜ್ಞಾನ, ಚಿಂತನೆ ಈ ಸಮಾಜದಲ್ಲಿ ಎಂದಿಗೂ ಅನುಕರಣೀಯ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.…