LOCAL NEWS : ಕುಕನೂರು|ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಜಾಥಾಕ್ಕೆ ಚಾಲನೆ!
LOCAL NEWS : ಕುಕನೂರು|ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಜಾಥಾಕ್ಕೆ ಚಾಲನೆ! ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : ಕುಕನೂರು (ಜೂನ್ 30): "ದೋಷರಹಿತವಾದ ಮತದಾರರ ಪಟ್ಟಿಯೇ ನಮ್ಮ ದೇಶದ ಸದೃಢ ಪ್ರಜಾಪ್ರಭುತ್ವದ ತಳಪಾಯವಾಗಿದೆ," ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ…