LOCAL NEWS : ಜೆಸ್ಕಾಂ ನಾಮ ನಿದೇ೯ಶನ ಸದಸ್ಯರಾಗಿ ಶ್ರೀ ಗ್ಯಾನಪ್ಪ ನೇಮಕ

You are currently viewing LOCAL NEWS : ಜೆಸ್ಕಾಂ ನಾಮ ನಿದೇ೯ಶನ ಸದಸ್ಯರಾಗಿ ಶ್ರೀ ಗ್ಯಾನಪ್ಪ ನೇಮಕ

ಮುದಗಲ್ಲ ವರದಿ..

LOCAL NEWS : ಜೆಸ್ಕಾಂ ನಾಮ ನಿದೇ೯ಶನ ಸದಸ್ಯರಾಗಿ ಶ್ರೀ ಗ್ಯಾನಪ್ಪ ನೇಮಕ

ಮುದಗಲ್ಲ : ಜೆಸ್ಕಾಂ ಮುದಗಲ್ಲ ಶಾಖ (ಲಿಂಗಸುಗೂರು ಉಪ ವಿಭಾಗ) ಮಟ್ಟದ ಗ್ರಾಹಕ ಸಲಹಾ ಸಮಿತಿಗೆ ರೈತ ಪ್ರತಿನಿಧಿಯಾಗಿ ಶ್ರೀ ಗ್ಯಾನಪ್ಪ ತಂದೆ ಮಲ್ಲಪ್ಪ ಚಕ್ಲಿ ಇವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ಮುದಗಲ್ಲ ಶಾಖ ಸಲಹ ಸದಸ್ಯ ನಾಗಿ ಸಮಿತಿ ನೇಮಕ ಮಾಡಲಾಗಿದೆ.

ವರದಿ:- ಮಂಜುನಾಥ ಕುಂಬಾರ

 

Leave a Reply

error: Content is protected !!