You are currently viewing BIG NEWS : 2025ರ “ಏಷ್ಯಾ ಕಪ್” : ಈ ಟೂರ್ನಿಯಲ್ಲಿ ಮಹತ್ವದ ಬದಲಾಣೆ!

BIG NEWS : 2025ರ “ಏಷ್ಯಾ ಕಪ್” : ಈ ಟೂರ್ನಿಯಲ್ಲಿ ಮಹತ್ವದ ಬದಲಾಣೆ!

BIG NEWS : 2025ರ “ಏಷ್ಯಾ ಕಪ್” : ಈ ಟೂರ್ನಿಯಲ್ಲಿ ಮಹತ್ವದ ಬದಲಾಣೆ!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : “2025ರ ಏಷ್ಯಾ ಕಪ್” ಸೆಪ್ಟೆಂಬರ್ 9ರಿಂದ ಆರಂಭವಾಗಲಿದೆ. ಈ ಬಾರಿ ಏಷ್ಯಾ ಕಪ್ ನಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಈ ಎಲ್ಲಾ ತಂಡಗಳನ್ನ ಒಳಗೊಂಡಂತೆ 2 ಭಾಗಗಳಾಗಿ ವಿಂಗಡಿಸಲಾಗಿದ್ದು, ಯುಎಇಯಲ್ಲಿ ಪಂದ್ಯಾವಳಿಯನ್ನ ಆಯೋಜಿಸಿದೆ. ಬಹುತೇಕ ಎಲ್ಲಾ ದೇಶಗಳು ತಮ್ಮ ತಂಡಗಳನ್ನ ಘೋಷಿಸಿವೆ. ಈಗ ಮೆಗಾ ಈವೆಂಟ್ ಪ್ರಾರಂಭವಾಗಲು ಇನ್ನು ಕೇವಲ 10 ದಿನಗಳು ಉಳಿದಿವೆ. ಇದಕ್ಕೂ ಮೊದಲು, ಏಷ್ಯಾ ಕಪ್ ಬಗ್ಗೆ ದೊಡ್ಡ ಮಾಹಿತಿ ಹೊರಬಂದಿದೆ.

ಏಷ್ಯಾಕಪ್‌’ನ ಎಲ್ಲಾ ಪಂದ್ಯಗಳ ಸಮಯ ಬದಲಾಗಿದೆ. ವರದಿ ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್’ನಲ್ಲಿ ತೀವ್ರ ಶಾಖದ ಕಾರಣ, ಪಂದ್ಯಗಳು ಭಾರತೀಯ ಸಮಯ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿವೆ. ಭಾರತ ತಂಡವು ಸೆಪ್ಟೆಂಬರ್ 10ರಂದು ಯುಎಇಯನ್ನ ಎದುರಿಸಲಿರುವ ಏಷ್ಯಾಕಪ್‌’ನಲ್ಲಿ ತನ್ನ ಅಭಿಯಾನವನ್ನ ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ.

2025ರ ‘ಏಷ್ಯಾ ಕಪ್’ : ಭಾರತೀಯ ತಂಡ ಹೀಗಿದೆ..!

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ) ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಹರ್ಷಿತ್ ರಾಣಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್‌ಪ್ರಿತ್ ಚಕ್ರವರ್ತಿ.

Prajavikshane

Chandru R Bhanapaur

Leave a Reply

error: Content is protected !!