BREAKING NEWS : ಕೊಪ್ಪಳದಲ್ಲಿ ಬೀಕರ ಹತ್ಯೆ : ಯುವಕನ ಕತ್ತು ಸೀಳಿ ಬರ್ಬರ ಹತ್ಯೆ..!!

You are currently viewing BREAKING NEWS : ಕೊಪ್ಪಳದಲ್ಲಿ ಬೀಕರ ಹತ್ಯೆ : ಯುವಕನ ಕತ್ತು ಸೀಳಿ ಬರ್ಬರ ಹತ್ಯೆ..!!

ಪ್ರಜಾ ವೀಕ್ಷಣೆ ಸುದ್ದಿ :- 

BREAKING NEWS : ಕೊಪ್ಪಳದಲ್ಲಿ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ..!!

ಕೊಪ್ಪಳ : ಕೊಪ್ಪಳದಲ್ಲಿ ಕತ್ತು ಕೊಯ್ದು ಯುವಕನೋರ್ವನ ಬರ್ಬರ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಗರದ ಕುರುಬರ ಓಣಿ ನಿರ್ಮಿತಿ ಕೇಂದ್ರದ ಹತ್ತಿರ ರಸ್ತೆ ಮದ್ಯೆದಲ್ಲೀ ಈ ಕೃತ್ಯ ಎಸಗಿದ್ದಾರೆ. ಕೊಲೆಯಾಗ ದುರ್ದೈವಿ ಗವಿ ನಾಯಕ್ ಎಂದು ಗುರುತಿಸಲಾಗಿದೆ. ನಗರದ ಒರ್ವ ಕಾಂಗ್ರೆಸ್‌ ನಾಯಕನ ಅಳಿಯನೇಂದು ಮಾಹಿತಿ ಇದೆ.

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇನ್ನಷ್ಟು ಮಾಹಿತಿಗಾಗಿ ನೀರಿಕ್ಷಿಸಿ….

Leave a Reply

error: Content is protected !!