You are currently viewing LOCAL BREAKING : ಕುಕನೂರಿನ ಕೃಷಿ ಸಹಕಾರಿ ಸಂಘದ ಫಲಿತಾಂಶ : ಮತ ಎಣಿಕೆ ಆರಂಭ…!

LOCAL BREAKING : ಕುಕನೂರಿನ ಕೃಷಿ ಸಹಕಾರಿ ಸಂಘದ ಫಲಿತಾಂಶ : ಮತ ಎಣಿಕೆ ಆರಂಭ…!

ಪ್ರಜಾ ವೀಕ್ಷಣೆ ಸುದ್ದಿ ಜಾಲ: 

LOCAL BREAKING : ಕುಕನೂರಿನ ಕೃಷಿ ಪತ್ತಿನ ಸಹಕಾರಿ ಸಂಘದ ಫಲಿತಾಂಶ : ಮತ ಎಣಿಕೆ ಆರಂಭ…!

ಕುಕನೂರು : ಕುಕನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯವು, ಸ್ಥಳೀಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಚುನಾವಣೆ ಫಲಿತಾಂಶ ಇಂದು ಘೋಷಣೆ ಆಗಲಿದ್ದು, ಇದೀಗ ಮತ ಎಣಿಕೆ ಆರಂಭವಾಗಿದೆ.

ಕುಕನೂರು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶವೂ ಬರೋಬ್ಬರಿ 10 ತಿಂಗಳ ಬಳಿಕಘೋಷಣೆ ಆಗಿದ್ದು, ಇದರಲ್ಲಿ ಸಾಲಗಾರರ ಸಾಮಾನ್ಯ ಮತ ಕ್ಷೇತ್ರದ ಮತ ಪೆಟ್ಟಿಗೆ ತೆರೆಯಲಾಗಿದೆ.

ಬೀಗಿಪೊಲೀಸ್ ಬಂದೋಬಸ್ತ್ ನಲ್ಲಿ ಫಲಿತಾಂಶ ಘೋಷಣೆ ಆಗಲಿದೆ.

ಇನ್ನು ಕೆಲವೇ ಕ್ಷಣದಲ್ಲಿ ಫಲಿತಾಂಶ ಘೋಷಣೆ ಆಗಲಿದೆ.

Prajavikshane

Chandru R Bhanapaur

Leave a Reply

error: Content is protected !!