You are currently viewing BREAKING : ಮ್ಯೂಸಿಕ್ ಮೈಲಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು: ಅಪ್ರಾಪ್ತ ಬಾಲಕಿಯಿಂದ ಸ್ಪೋಟಕ ಹೇಳಿಕೆ..!!

BREAKING : ಮ್ಯೂಸಿಕ್ ಮೈಲಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು: ಅಪ್ರಾಪ್ತ ಬಾಲಕಿಯಿಂದ ಸ್ಪೋಟಕ ಹೇಳಿಕೆ..!!

BREAKING : ಮ್ಯೂಸಿಕ್ ಮೈಲಾರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು: ಅಪ್ರಾಪ್ತ ಬಾಲಕಿಯಿಂದ ಸ್ಪೋಟಕ ಹೇಳಿಕೆ..!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ ಮಾಧ್ಯಮ : 

ಪ್ರಜಾ ವೀಕ್ಷಣೆ ಡಿಜಿಟಲ್ : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿಯಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಸ್ಟಾರ್ ಮ್ಯೂಸಿಕ್ ಮೈಲಾರಿ ಸೇರಿ 7 ಜನರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಇದೀಗ ಇದರ ಕುರಿತು ಬಿಗ್ ಟ್ವಿಸ್ಟ್ ಒಂದು ದೊರೆತಿದೆ.

 ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಲಾಗಿದೆ ಆರೂಪಿಸಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸ್ವತಹ ಬಾಲಕಿಗೆ ವಿಡಿಯೋ ಒಂದು ಹರಿಬಿಟ್ಟಿದ್ದು, ನಾನು ನನ್ನ ಹೆಸರು ಮಾಡೋದಕ್ಕೆ ಮ್ಯೂಸಿಕ್ ಮೈಲಾರಿ ಹಾಗೂ ಇನ್ನಿತರದ ಹೆಸರು ಬಳಸಿಕೊಂಡಿದ್ದೇನೆ ಎಂದು ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಈ ಅಪ್ರಪ್ತ ಬಾಲಕಿ ಮಾತನಾಡಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 ನಿಜವಾಗಿಯೂ ಈ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೀತಾ? ಅಥವಾ ಇದೀಗ ಆ ಬಾಲಕಿ ವಿಡಿಯೋ ಒಂದನ್ನು ಹರಿ ಬಿಟ್ಟಿರುವ ಕಾರಣ ಏನಾದರೂ ಇದೆಯಾ? ಅಪ್ರಾಪ್ತ ಬಾಲಕಿ ಮತ್ತು ಕುಟುಂಬದ ಮೇಲೆ ಏನಾದರೂ ಒತ್ತಡಗಳನ್ನ ಹೇರಿದ್ರ ಅನ್ನುವ ಪ್ರಶ್ನೆಗಳು ಕಾಡುತ್ತಿವೆ? ಇದೇನೇ ಇರಲಿ ಪೊಲೀಸರಿಂದ ಸರಿಯಾದ ತನಿಖೆ ಆದರೆ ಮಾತ್ರ ಈ ಊಹಾಪೋಹಗಳಿಗೆ ಉತ್ತರ ಸಿಗಲಿದೆ ಎಂದು ಹೇಳಬಹುದು.

Prajavikshane

Chandru R Bhanapaur

Leave a Reply

error: Content is protected !!