ಮುದಗಲ್ಲ :-ಕೈಲಾಸ ವಾಹನಕ್ಕೆ ಬಯ್ಯಾಪೂರು ಚಾಲನೆ ..

ಮುದಗಲ್ಲ ವರದಿ..

ಮುದಗಲ್ಲ :-ಕೈಲಾಸ ವಾಹನಕ್ಕೆ ಬಯ್ಯಾಪೂರು ಚಾಲನೆ ..

ಮುದಗಲ್ :  ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ಕೈಲಾಸ ವಾಹನವನ್ನು ರಾಯಚೂರು – ಕೊಪ್ಪಳ ವಿಧಾನ ಪರಿಷತ್ ಸದಸ್ಯ  ಶರಣಗೌಡ ಪಾಟೀಲ್ ಬಯ್ಯಾಪುರ ಶುಕ್ರವಾರ ಚಾಲನೆ ನೀಡಿದರು
2025-2026 ನೇ ಸಾಲಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ 7 ಲಕ್ಷ 30 ಸಾವಿರ ರೂಗಳ ಮೊತ್ತದ   ಕೈಲಾಸ ವಾಹನವನ್ನು  ವಿಧಾನ ಪರಿಷತ್ ಸದಸ್ಯರು ವಾಹನವನ್ನು ಸಮಾಜಕ್ಕೆ ಹಸ್ತಾಂತರಿಸಿದರು ನಂತರ ಮಾತನಾಡಿ ಅವರು ಸಮಾಜಕ್ಕೆ ಕೊಟ್ಟಿರುವ ವಾಹನವನ್ನು ಸಬ್ಬಳಿಕೆ ಮಾಡಬೇಕಾಗಿ ಎಂದು ಕರೆ ನೀಡಿದರು 
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುರೇಶ್ ಗೌಡ ಪಾಟೀಲ್ , ಮಹಾಂತೇಶ  ಪಾಟೀಲ್ , ಶಿವಪ್ಪ ಸುಂಕದ, ಸಿದ್ದಯ್ಯ ಸ್ವಾಮಿ, ವಿರುಪಾಕ್ಷಯ್ಯಸ್ವಾಮಿ, ಗುರುಬಸಪ್ಪ ಸಜ್ಜನ್, ಮಲ್ಲಪ್ಪ ಮಾಟೂರು, ಅಮರಪ್ಪ ಕುಂಬಾರ ,ಆದಪ್ಪ ಕುಂಬಾರ ,ಜವರಿ ಶೇಟ್,ಲಿಂಗಪ್ಪ ಹಣಗಿ ಗುಂಡಪ್ಪ ಗಂಗಾವತಿ,ಮಹೇಶ ವಸ್ತ್ರದ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!