ಕೊಪ್ಪಳ : ತಾಲೂಕಿನ ಚಿಕ್ಕಬಗನಾಳನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದ ವಿಶೇಷ ಉಡುಗೆ ಧರಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಶಾಲೆಯ ಮುಖ್ಯ ಶಿಕ್ಷಕರು ಸೈಯದ್, ರಾಮಣ್ಣ, ನಾಗರಾಜ್ ರಾಥೋಡ್, ಶ್ರೀಮತಿ ಜಯ ಎನ್, ಶಿಕ್ಷಕಿ ಹೇಮಾ, ತಿಮ್ಮಣ್ಣ, ಮಂಜುನಾಥ್ ಉಪ್ಪಾರ್ ಸಿಬ್ಬಂದಿಯವರು ಸರ್ವರಿಗೂ “ಶ್ರೀ ಕೃಷ್ಣ ಜನ್ಮಾಷ್ಟಮಿ”ಯ ಶುಭಾಶಯ ಕೋರಿದ್ದಾರೆ. ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರು ಮಾರುತಿ ಪೂಜಾರ್ ಹಾಗೂ ಸರ್ವ ಸದಸ್ಯರಿಂದ ಮಕ್ಕಳಿಗೆ ಶುಭಾಶಯ ಕೋರಿದರು.