BREAKING : ಇಂದು ಮತ್ತೆ ಭಾರತ & ಪಾಕಿಸ್ತಾನ ಪಂದ್ಯ ..!!

You are currently viewing BREAKING : ಇಂದು ಮತ್ತೆ ಭಾರತ & ಪಾಕಿಸ್ತಾನ ಪಂದ್ಯ ..!!

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಕಪ್‌2023ರ ಸೂಪರ್‌-4 ಪಂದ್ಯ ಇಂದು ನಡೆಯುತ್ತಿದ್ದು, ಆದರೆ ಭಾರೀ ಮಳೆಯಿಂದ ಈ ಪಂದ್ಯವು ಸ್ಥಗತವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಣ ಮೀಸಲು ದಿನದಾಟದ ಪಂದ್ಯ ನಿನ್ನೆ ಎಷ್ಟು ಓವರ್​ಗೆ ನಿಲ್ಲಿಸಲಾಗಿತ್ತೊ ಅಲ್ಲಿಂದಲೇ ಇಂದು ಮುಂದುವರೆಯಲಿದೆ. ಅಂದರೆ, ಭಾರತ ತಂಡ 24.1 ಓವರ್​ಗಳಿಂದ ಬ್ಯಾಟಿಂಗ್ ಮುಂದುವರೆಸಲಿದೆ. ಈ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಶುರುವಾಗಲಿದೆ.

BIG BREAKING : KSRTC ಬಸ್‌ ಹಾಗೂ ಲಾರಿಯ ನಡುವೆ ಭೀಕರ ಅಪಘಾತ : ನಾಲ್ವರ ಸಾವು..!! 

ಭಾರತ ತಂಡ ನಿನ್ನೆ (ಭಾನುವಾರ) 24.1 ಓವರ್‌ನಲ್ಲಿ 147 ರನ್ ಬಾರಿಸಿ, 2 ವಿಕೆಟ್‌ ಕಳೆದುಕೊಂಡಿದೆ. ಭಾರತದ ಪರ ಆರಂಭಿಕನಾಗಿ ಬ್ಯಾಟ್‌ ಬಿಸಿದ್ದ ನಾಯಕ ರೋಹಿತ್‌ ಶರ್ಮಾ 49 ಬಾಲ್ಸ್‌ಗೆ 56 ರನ್‌, ಅದರಲ್ಲಿ 4 ಸಿಕ್ಸ್‌ 6 ಫೋರ್‌ ಸಿಡಿಸಿದ್ದಾರೆ. ನಂತರ ಶುಭಮನ್‌ ಗಿಲ್‌ 52 ಬಾಲ್ಸ್‌ಗೆ 58 ರನ್‌ ಅದರಲ್ಲಿ ಬರೋಬ್ಬರಿ 10 ಪೋರ್ ಬಾರಿಸಿದ್ದಾರೆ. ಕ್ರಿಸ್‌ನಲ್ಲಿದ್ದ ವಿರಾಟ್‌ ಕೊಹ್ಲಿ ಹಾಗೂ ಕೆಎಲ್‌ ರಾಹುಲ್‌ ತಲಾ 8 ರನ್ & 17 ರನ್‌ ಬಾರಿಸಿದ್ದಾರೆ.

SPECIAL STORY : ಶಾಸಕ ಬಸವರಾಜ ರಾಯರೆಡ್ಡಿ ಅವರ ಪತ್ರವನ್ನ ಕಡೆಗಣಿಸಿದ ಅಬಕಾರಿ ಅಧಿಕಾರಿಗಳು..!!

Leave a Reply

error: Content is protected !!