LOCAL EXPRESS : ಕುಕನೂರಿನ ನವೋದಯದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಮಹತ್ವ ಸಭೆ..!!

You are currently viewing LOCAL EXPRESS : ಕುಕನೂರಿನ ನವೋದಯದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಮಹತ್ವ ಸಭೆ..!!

ಕೂಕನೂರು : ಶಾಸಕ ಬಸವರಾಜ ರಾಯರಡ್ಡಿ ಅವರು ಇಂದು ಕುಕನೂರು ಪಟ್ಟಣದ  ಗುದ್ನೆಪ್ಪನಮಠದಲ್ಲಿರುವ ಜವಾಹರ ನವೋದಯ ವಿದ್ಯಾಲಯಕ್ಕೆ ಭೇಟಿ ಮತ್ತು ಕುಕನೂರಿನ ತಹಸೀಲ್ದಾರ ಕಛೇರಿ, ತಾಲೂಕ ಕ್ರೀಡಾಂಗಣ ಮತ್ತು ಬುದ್ಧ-ಬಸವ-ಅಂಬೇಡ್ಕರ್ ಭವನಗಳ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸ್ಥಳ ಪರಿಶೀಲನೆ ಹಾಗೂ ಸ್ಥಳೀಯರ ಜೊತೆಗೆ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಕುಕನೂರು ತಹಸೀಲ್ದಾರ್ ಹೆಚ್ ಪ್ರಾಣೇಶ್ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದಾರ್, ಈ, PWD ಕೊಪ್ಪಳ, PWD ಯಲಬುರ್ಗಾ, CO ಪಟ್ಟಣ ಪಂಚಾಯತ ಕುಕನೂರು, ಈ ಎಲ್ಲಾ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮತ್ತು ಎಲ್ಲಾ ಮುಖಂಡರುಗಳು ಭಾಗವಹಿಸುತ್ತಾರೆ.

Leave a Reply

error: Content is protected !!