ಕುಕನೂರು : ತಾಲೂಕಿನ ನಿಟ್ಟಾಲಿ ಹಳ್ಳದ ಬಳೆ ಕಾರೊಂದು ಕಂದಕಕ್ಕೆ ಜಾರಿ ಬಿದ್ದಿರುವ ಘಟನೆ ನಡೆದಿದೆ.
ಕೊಪ್ಪಳದಿಂದ ಕುಕನೂರು ಕಡೆಗೆ NH 367ಹೆದ್ದಾರಿಯಲ್ಲಿ ಬರುತ್ತಿದ್ದ KA 53 C8873 ಟಾಟಾ ಇಂಡಿಕಾ ಕಾರು, ಈ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಜಾಲಿ ಕಂಟಿಯಲ್ಲಿ ಜಾರಿದೆ. ಈ ಕಾರಿನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತುರ್ತು ಸೇವಾ 112 ಪೊಲೀಸ್ ವಾಹನ ಸ್ಥಳ ಕ್ಕೆ ಬಂದು ಗಾಯಳುಗಳನ್ನು ಹತ್ತಿರದ ಆಸ್ಪತ್ರೆ ಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.