ಐಸ್ಟಾಕ್‌ನಲ್ಲಿ ಬೆಳ್ಳಿ ಪದಕ ಪಡೆದ ಗಂಗಾವತಿಯ ಯವತಿ
ಗಂಗಾವತಿ : ನಗರದ ಉದ್ಯಮಿ ಮಂಜುನಾಥ ಹುಡೇದ ಅವರ ಪುತ್ರಿ ಪ್ರಗತಿ ಹುಡೇದ ಅವರು ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯ ಬೆಳೆವಾಡಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಐಸ್ಟಾಕ್ ಕ್ರೀಡೆಯಲ್ಲಿ ಭಾಗಿಯಾಗಿ ವೈಯಕ್ತಿಕ ವಿಭಾಗದ ಲಾಂಗ್ ಡಿಸ್ಟೆನ್ಸ್‌ನಲ್ಲಿ ಬೆಳ್ಳಿ ಹಾಗೂ ಟಾರ್ಗೆಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಎಂದು ಐಸ್ಟಾಕ್ ಸ್ಪೋರ್ಟ್ ಅಸೋಸಿಯೇಷನ್ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ತಿಳಿಸಿದ್ದಾರೆ.