You are currently viewing BREAKING : ಕುಕನೂರು-ಯಲಬುರ್ಗಾ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಸಿದ್ದರಾಮಯ್ಯ…!!

BREAKING : ಕುಕನೂರು-ಯಲಬುರ್ಗಾ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಸಿದ್ದರಾಮಯ್ಯ…!!

ಕುಕನೂರು : ಎರಡು ತಾಲೂಕಿಗೆ ಬಹುನಿರೀಕ್ಷಿತ ಆದಂತಹ ಕೆರೆ ತುಂಬಿಸುವಂತಹ ಹಾಗೂ ಕುಡಿಯುವ ನೀರು ಯೋಜನೆಯಾಗಿದ್ದು, ಈ ಯೋಜನೆಗೆ ಇದೀಗ 2024-25ನೇ ಸಾಲಿನ ಬಜೆಟ್ ನಲ್ಲಿ ಸುಮಾರು 970 ಕೋಟಿ ರೂಪಾಯಿ ನೀಡಲಾಗಿದ್ದು, ಈ ಮೂಲಕ ಈ ಅವಳಿ ತಾಲೂಕಿನ ಜನತೆಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ-ಕುಕನೂರು ತಾಲ್ಲೂಕಿನ 38 ಕೆರೆಗಳನ್ನು ತುಂಬುವ ಹಾಗೂ ಕುಡಿಯುವ ನೀರು ಹಾಗೂ ಅಂತರ ಜಲ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ 970 ಕೋಟಿ ರೂ. ಅಂದಾಜು ಮೊತ್ತದಲ್ಲಿ ಮುಂಜೂರು ಮಾಡಲಾಗುತ್ತದೆ ಎಂದು ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

 

 

 

Prajavikshane

Chandru R Bhanapaur

Leave a Reply

error: Content is protected !!