BREAKING: ಥಾಯ್ಲೆಂಡ್ ನಿಂದ ತಡರಾತ್ರಿ ಬೆಂಗಳೂರಿಗೆ ಬಂದ ನಟ ದರ್ಶನ್..!

You are currently viewing BREAKING: ಥಾಯ್ಲೆಂಡ್ ನಿಂದ ತಡರಾತ್ರಿ ಬೆಂಗಳೂರಿಗೆ ಬಂದ ನಟ ದರ್ಶನ್..!

BREAKING: ಥಾಯ್ಲೆಂಡ್ ನಿಂದ ತಡರಾತ್ರಿ ಬೆಂಗಳೂರಿಗೆ ಬಂದ ನಟ ದರ್ಶನ್..!


ಬೆಂಗಳೂರು : ‘ಡೆವಿಲ್’ ಚಿತ್ರದ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್ ಗೆ ತೆರಳಿದ್ದ ನಟ ದರ್ಶನ್ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ಶೂಟಿಂಗ್ ಮುಗಿಸಿ ಪತ್ನಿಯೊಂದಿಗೆ ತಡರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಟರ್ಮಿನಲ್ ನಿಂದ ಕಾರ್ ವರೆಗೆ ಅವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಎಫ್ ಭದ್ರತೆ ನೀಡಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜಾಮೀನು ಅರ್ಜಿಯ ಕುರಿತಾಗಿ ಸುಪ್ರೀಂ ಕೋರ್ಟ್ 10 ದಿನದೊಳಗೆ ತೀರ್ಪು ಪ್ರಕಟಿಸಿದೆ ಎಂದು ಕೋರ್ಟ್‌ ಮೂಲಗಳು ತಿಳಿಸಿವೆ.

Leave a Reply

error: Content is protected !!