ಕರ್ನಾಟಕ 17 ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ.
ಬೆಳಗಾವಿ- ಮೃಣಾಳ್ ರವೀಂದ್ರ ಹೆಬ್ಬಾಳ್ಕರ್
ಚಿಕ್ಕೋಡಿ-ಪ್ರಿಯಾಂಕಾ ಜಾರಕಿಹೊಳಿ
ಬಾಗಲಕೋಟೆ – ಸಂಯುಕ್ತಾ ಎಸ್ ಪಾಟೀಲ್
ಗುಲಬರ್ಗಾ-ರಾಧಾಕೃಷ್ಣ
ರಾಯಚೂರು- ಜಿ ಕುಮಾರ್ ನಾಯಕ್
ಬೀದರ್-ಸಾಗರ್ ಖಂಡ್ರೆ
ಕೊಪ್ಪಳ ಕೆ ರಾಜಶೇಖರ್ ಬಸವರಾಜ ಹಿತ್ನಾಳ್
ಧಾರವಾಡ- ವಿನೋದ್ ಆಸೂಟಿ
ಉತ್ತರ ಕನ್ನಡ – ಡಾ ಅಂಜಲಿ ನಿಂಬಾಳ್ಕರ್
ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ್
ಉಡುಪಿ ಚಿಕ್ಕಮಗಳೂರು – ಡಾ. ಜಯಪ್ರಕಾಶ್ ಹೆಗ್ಡೆ
ದಕ್ಷಿಣ ಕನ್ನಡ – ಬದ್ಮರಾಜ್
ಚಿತ್ರದುರ್ಗ – ಬಿಎನ್ ಚಂದ್ರಪ್ಪ
ಮೈಸೂರು – ಎಂ ಲಕ್ಷ್ಮಣ್
ಬೆಂಗಳೂರು ನಾರ್ಥ್ – ಎಂ ವಿ ರಾಜೀವ್ ಗೌಡ
ಬೆಂಗಳೂರು ಕೇಂದ್ರ – ಮನ್ಸೂದ್ ಆಲಿಖಾನ್
ಬೆಂಗಳೂರು ದಕ್ಷಿಣ-ಸೌಮ್ಯಾರೆಡ್ಡಿ