ಬೆಳಗಾವಿಯಲ್ಲಿ ಅಮಾಯಕರ ಮೇಲೆ ಲಾಟಿ ಚಾರ್ಜ್ : ಬಸವರಾಜ ತುಳಿ
ಶಿರಹಟ್ಟಿ : ಶಿರಹಟ್ಟಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಇಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಈ ಕುರಿತು ಮಾತನಾಡಿದ ಸಂಘಟನಾ ಕಾರ್ಯ ಅಧ್ಯಕ್ಷರಾದ ಬಸವರಾಜ ತುಳಿ ಮಾತನಾಡಿದರು. ದಿನಾಂಕ 10 ರಂದು ಬೆಳಗಾವಿಯಲ್ಲಿ ಅಮಾಯಕರ ಮೇಲೆ ಲಾಟಿ ಚಾರ್ಜ್ ಹಾಗೂ ಸಮಾಜದ ಪೂಜ್ಯಶ್ರೀಗಳ ಹಾಗೂ ಸಮಾಜದ ನಾಯಕರನ್ನು ಬಂಧಿಸಿದ ಪ್ರಯುಕ್ತ ಜೈ ಜೈ ಚೆನ್ನಮ್ಮ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾ ರ್ಯಾಲಿಯೂ ಪಟ್ಟಣದ ಮಾರುತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೆಹರು ಸರ್ಕಲ್ ವರೆಗೆ ಜರುಗಿತು. ನಂತರ ಮಾತನಾಡಿದ
ಈ ಸಂದರ್ಭದಲ್ಲಿ ಬಿ ಡಿ ಪಲ್ಲೆ, ಬಸವರಾಜ್ ಒಡವಿ, ತಿಪ್ಪಣ್ಣ ಕಂಚಿಗೇರಿ, ಎಲ್ಲ ತಾಲೂಕು ಘಟಕದ ಸಮಾಜದ ಮುಖಂಡರು ಹಾಗೂ ಸಮಾಜದವರು ಭಾಗಿಯಾಗಿದ್ದರು.
ವರದಿ: ವೀರೇಶ್ ಗುಗ್ಗರಿ