Local express : ಬೆಳಗೇರಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಉಪಧ್ಯಕ್ಷ ಅಧಿಕಾರ ಸ್ವೀಕಾರ!

ಕುಕನೂರು : ಇಂದು ಬಳಗೇರಿ ಗ್ರಾಮ ಪಂಚಾಯತಿಯ ಎರಡನೇ ಅವದಿಗೆ ನೂತನ ಅಧ್ಯಕ್ಷ-ಉಪಧ್ಯಕ್ಷ ಅಧಿಕಾರ ಸ್ವೀಕಾರ ಹಾಗೂ ಪದಗ್ರಹಣ ಕಾರ್ಯಕ್ರಮ ನಡೆಯಿತು. 2ನೇ ಅವದಿಗೆ ಅಧ್ಯಕ್ಷರ ಗಾದಿಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗೌರಮ್ಮ ಕುರ್ತಕೋಟಿ ಅಧಿಕಾರ…

0 Comments

ಗ್ರಾ. ಪ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಬಳಗೇರಿ ಗ್ರಾ.ಪಂ. ಅಧ್ಯಕ್ಷ ಕುರ್ಚಿಗೆ ಕಾಂಗ್ರೆಸ್ ಬೆಂಬಲಿತ ಗೌರಮ್ಮ ಕುರ್ತಕೋಟಿ ಆಯ್ಕೆ!!

ಕುಕನೂರು : ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯ 2ನೇ ಅವದಿಗೆ ಅಧ್ಯಕ್ಷರ ಗಾದಿಗೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗೌರಮ್ಮ ಕುರ್ತಕೋಟಿ ಆಯ್ಕೆಯಾಗಿದ್ದಾರೆ. 18…

0 Comments
error: Content is protected !!