ದುಡಿಯುವ ಕೈಗಳಿಗೆ ನರೇಗಾದಲ್ಲಿ ನಿರಂತರ ಕೆಲಸ : ಬಸವರಾಜ ಕಿಳ್ಳಿಕ್ಯಾತರ
ಯಲಬುರ್ಗಾ : ದುಡಿಯುವ ಕೈಗಳಿಗೆ ನರೇಗಾ ಯೋಜನೆಯಡಿ ನಿರಂತರವಾಗಿ ಕೆಲಸ ಕೊಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಕುಶಲ ಕೂಲಿಕಾರರು, ರೈತರು ಹಾಗೂ ನಿರುದ್ಯೋಗ ಯವಕರು ಕೆಲಸಕ್ಕೆ ಹಾಜರಾಗಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಪಿಡಿಓ ಬಸವರಾಜ ಕಿಳ್ಳಿಕ್ಯಾತರ ಹೇಳಿದರು. ಯಲಬುರ್ಗಾ ತಾಲೂಕಿನ ವಜ್ರಬಂಡಿ…
0 Comments
18/05/2023 12:53 pm