BREAKING : “ಗೃಹ ಲಕ್ಷ್ಮಿ ಯೋಜನೆ” : ನಿಮ್ಮ ಖಾತೆಗೆ 2,000 ರೂ. ಬಂದಿಲ್ವಾ..? ಹಾಗಾದರೆ, 8147500500 ನಂಬರ್‌ಗೆ SMS ಅಥವಾ ಕಾಲ್ ಮಾಡಿ ಮಾಹಿತಿ ತಿಳಿದುಕೊಳ್ಳಿ…!
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಕುಟುಂಬದಲ್ಲಿನ ಒಬ್ಬ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ನೀಡುವ "ಗೃಹ ಲಕ್ಷ್ಮಿ ಯೋಜನೆ"ಯನ್ನು ಅನುಷ್ಠಾನಗೊಳಿಸಲು ಇದೀಗ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಈ ಮಾರ್ಗಸೂಚಿಯ ಕ್ರಮಗಳನ್ನು ತಪ್ಪದೇ ಪಾಲನೆ ಮಾಡುವಂತೆ ಸೂಚಿಸಲಾಗಿದೆ.…