ಏಪ್ರಿಲ್ 9ರಂದು ಜಯ ಭಾರತ್ ಘೋಷಣೆ’ಯಡಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಕೋಲಾರ: ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಎದೇ ಏಪ್ರಿಲ್ 9ರಂದು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಈ ಹಿಂದೆ 'ಸತ್ಯಮೇವ ಜಯತೆ ಎಂಬುದಾಗಿ ಹೆಸರಿಡಲಾಗಿತ್ತು. ಇದೀಗ ಈ ಹೆಸರನ್ನು 'ಜಯ ಭಾರತ್ ಘೋಷಣೆ'ಯಡಿಯಲ್ಲಿ…