SHOCK : ರಾಜ್ಯದ ಶಾಸಕರ ಬಗ್ಗೆ ಹೊರಬಿದ್ದ ಸ್ಪೋಟಕ ಮಾಹಿತಿ!

You are currently viewing SHOCK : ರಾಜ್ಯದ ಶಾಸಕರ ಬಗ್ಗೆ ಹೊರಬಿದ್ದ ಸ್ಪೋಟಕ ಮಾಹಿತಿ!

ಬೆಂಗಳೂರು: ರಾಜ್ಯದಲ್ಲಿರುವ ಶೇ.95ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದರೇ, ಶೇ.35ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ ಎಂಬ ಸ್ಪೋಟಕ ಮಾಹಿತಿಯನ್ನು ಎಡಿಆರ್ ವರದಿಯಿಂದ ಬಹೀರಂಗವಾಗಿದೆ. ಈ ಕುರಿತು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕೆ ರಿಫಾರ್ಮ್’ ಎಂಬ ಸಂಸ್ಥೆಯಿಂದ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ವರದಿಯಲ್ಲಿ 224 ಹಾಲಿ ಶಾಸಕರ ಪೈಕಿ 219 ಶಾಸಕರ ಅಪರಾಧ, ಹಣಕಾಸು ಸೇರಿದಂತೆ ಇತರೆ ಹಿನ್ನಲೆಯ ವಿವರವನ್ನು ವಿಶ್ಲೇಷಿಸಲಾಗಿದೆ.

Leave a Reply

error: Content is protected !!