ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ ಸೇರಿದಂತೆ ವಿವಿಧ ನಗರಗಳ ಬೆಲೆಗಳನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 106.31 ರೂ, ಡೀಸೆಲ್ ಬೆಲೆ 94.27 ರೂ., ದೆಹಲಿಯಲ್ಲಿ 96.72 ರೂ., 89.62 ರೂ. ಚೆನ್ನೈನಲ್ಲಿ 102.63 ರೂ., 94.24 ರೂ., ಕೋಲ್ಕತ್ತಾದಲ್ಲಿ 106.63 ರೂ., 92.76 ರೂ., ಬೆಂಗಳೂರಿನಲ್ಲಿ 101.94 ರೂ., 87.89 ರೂ., ಲಕ್ನೋನಲ್ಲಿ 96.57 ರೂ., 89.76 ರೂ., ನೋಯ್ಡಾದಲ್ಲಿ 96.79 ರೂ., 89.96 ರೂ ಇದೆ
ಇಂದಿನ ಪೆಟ್ರೋಲ್, ಡೀಸಲ್ ದರ ಹೀಗಿದೆ

- Post author:Prajavikshane
- Post published:28/03/2023 2:07 pm
- Post category:ವಾಣಿಜ್ಯ
- Post comments:0 Comments
- Reading time:1 min read