VIRAL PHOTO : ಮೋದಿಗೆ ಕೈ ಬೀಸುತ್ತಿರುವ ಬಿಜೆಪಿ ನಾಯಕರ ಪೋಟೋ ಭಾರೀ ವೈರಲ್..!!
ಬೆಂಗಳೂರು : ಚಂದ್ರಯಾನ-3 ಯಶಸ್ಸಿಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸೋದಕ್ಕೆ ಇಂದು ಬೆಂಗಳೂರಿಗೆ ಪ್ರಧಾನಿ ಮೋದ ಬಂದು, ವಾಪಾಸ್ಸಾಗಿದ್ದಾರೆ. ಇದೇ ವೇಳೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಶಾಸಕರು, ಮಾಜಿ ಸಚಿವರನ್ನು ಬ್ಯಾರಿಕೇಟ್ ಹಿಂದಿನಿಂದ ಪ್ರಧಾನಿ ಮೋದಿಗೆ ಕೈ ಬೀಸುತ್ತಿರುವಂತ ಪೋಟೋ ಇದೀಗ…