SPECIAL POST : ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ ಸಂವಿಧಾನ “ಭಾರತದ ಸಂವಿಧಾನ ದಿನಾಚರಣೆ”ಯ ಶುಭಾಶಯಗಳು

  26 ನವೆಂಬರ್ 1949 ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ. ನಾವು ಪ್ರತಿ ವರ್ಷ ನವೆಂಬರ್ 26 ರಂದು ಆಚರಿಸುತ್ತೇವೆ. ಸಮಸ್ತ ಭಾರತದ ಪ್ರಜೆಗಳಿಗೆ ವಿಶ್ವದ ಅತ್ಯಂತ ವಿಶೇಷ್ಟ ಸಂವಿಧಾನ "ಭಾರತದ ಸಂವಿಧಾನ ದಿನಾಚರಣೆ"ಯ ಶುಭಾಶಯಗಳು

0 Comments

LOCAL NEWS : ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ!

ಪ್ರಜಾವೀಕ್ಷಣೆ ಸುದ್ದಿಜಾಲ :- ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ ವಿಜಯನಗರ (ಹೊಸಪೇಟೆ) : ರ‍್ನಾಟಕ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಗಳಡಿ ಕಟ್ಟಡ ಕರ‍್ಮಿಕ ಸಂಘಗಳಿಗೆ ಕರ‍್ಯಗಾರದಲ್ಲಿ…

0 Comments

LOCAL NEWS : ನ.26 ಸಂವಿಧಾನ ದಿನ, ಪೀಠಿಕೆ ವಾಚನದ ಮೂಲಕ ಸಂವಿಧಾನ ದಿನ ಆಚರಿಸಿ : ಎಡಿಸಿ ಇ.ಬಾಲಕೃಷಪ್ಪ

ಪ್ರಜಾವೀಕ್ಷಣೆ ಸುದ್ದಿಜಾಲ :- ನ.26 ಸಂವಿಧಾನ ದಿನ, ಪೀಠಿಕೆ ವಾಚನದ ಮೂಲಕ ಸಂವಿಧಾನ ದಿನ ಆಚರಿಸಿ : ಎಡಿಸಿ ಇ.ಬಾಲಕೃಷಪ್ಪ ವಿಜಯನಗರ (ಹೊಸಪೇಟೆ) : ನವಂಬರ್ 26 ರಂದು ಸಂವಿಧಾನ ದಿನ ನಿಮಿತ್ತ ಸಂವಿಧಾನ ಪಿಠೀಕೆಯನ್ನು ಸಾಮೂಹಿಕವಾಗಿ ಓದುವುದರ ಮೂಲಕ ಎಲ್ಲಾ…

0 Comments

LOCAL NEWS : ‘ಯುವನಿಧಿ ಸೌಲಭ್ಯಕ್ಕೆ ಆರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಿ’ : ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ

ಪ್ರಜಾ ವೀಕ್ಷಣೆ ಡೆಸ್ಕ್ :- ಯುವನಿಧಿ ಸೌಲಭ್ಯಕ್ಕೆ ಆರ್ಹ ಅಭ್ಯರ್ಥಿಗಳು ನೊಂದಾಯಿಸಿಕೊಳ್ಳಿ : ಜಿಲ್ಲಾ ಉದ್ಯೋಗಾಧಿಕಾರಿ ಹಟ್ಟಪ್ಪ ವಿಜಯನಗರ (ಹೊಸಪೇಟೆ) : ರಾಜ್ಯ ಸರ್ಕಾರ ಪದವಿ ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿಗಳ ಭವಿಷ್ಯಕ್ಕಾಗಿ ಯುವನಿಧಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, 2023-24ನೇ ಸಾಲಿನಲ್ಲಿ…

0 Comments

LOCAL NEWS : ಒಳ ರಸ್ತೆಗಳು ರೈತರಿಗೆ, ಪ್ರವಾಸಿಗರಿಗೆ ಅನುಕೂಲಕರ: ಶಾಸಕ ಹೆಚ್.ಆರ್. ಗವಿಯಪ್ಪ

ಪ್ರಜಾ ವೀಕ್ಷಣೆ ಸುದ್ದಿಜಾಲ :- LOCAL NEWS : ಒಳ ರಸ್ತೆಗಳು ರೈತರಿಗೆ, ಪ್ರವಾಸಿಗರಿಗೆ ಅನುಕೂಲಕರ: ಶಾಸಕ ಹೆಚ್.ಆರ್. ಗವಿಯಪ್ಪ ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ ಹೊಸಪೇಟೆ (ವಿಜಯನಗರ) : ವಿಜಯನಗರ ಕ್ಷೇತ್ರವು ಪ್ರವಾಸಿಗರ ಪ್ರಮುಖ ತಾಣವಾಗಿದೆ. ಒಳ ರಸ್ತೆಗಳಿಂದ…

0 Comments

IPL Mega Auction 2025: ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಮತ್ತು ಹರಾಜು ಆಗದ ಆಟಗಾರರ ಪಟ್ಟಿ.!!

ಪ್ರಜಾವೀಕ್ಷಣೆ ಸುದ್ದಿಜಾಲ :- IPL Mega Auction 2025: ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹರಾಜು ಮತ್ತು ಹರಾಜು ಆಗದ ಆಟಗಾರರ ಪಟ್ಟಿ.!! ಪ್ರಜಾ ವೀಕ್ಷಣೆ ಸ್ಪೋಟ್ಸ್‌ ಬ್ಯೂರೊ ಡೆಸ್ಕ್ : ಭಾರತದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಇಂಡಿಯನ್…

0 Comments

IPL Mega Auction 2025 : ಹರಾಜು ಪ್ರಕ್ರಿಯೆಗೆ ಕ್ಷಣಗಣನೆ…!! : ಬರೋಬ್ಬರಿ 20 ಕೋಟಿಕ್ಕಿಂತ ಹೆಚ್ಚು ಮೊತ್ತಕ್ಕೆ ಹರಾಜು ಆಗಬಲ್ಲ ಆಟಗಾರರು ಇವರೇ..!!

ಪ್ರಜಾವೀಕ್ಷಣೆ ಸುದ್ದಿಜಾಲ :- IPL Mega Auction 2025: ಬರೋಬ್ಬರಿ 20 ಕೋಟಿ ರೂ.ಕ್ಕಿಂತ ಹೆಚ್ಚು ಮೊತ್ತಕ್ಕೆ ಹರಾಜು ಆಗಬಲ್ಲ ಆಟಗಾರರು ಇವರೇ..!! ಪ್ರಜಾ ವೀಕ್ಷಣೆ ಸ್ಪೋಟ್ಸ್‌ ಬ್ಯೂರೊ ಡೆಸ್ಕ್ : ಭಾರತದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್…

0 Comments

IPL Mega Auction 2025: ಇಂದು ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ..!!

ಪ್ರಜಾವೀಕ್ಷಣೆ ಸುದ್ದಿಜಾಲ :- IPL Mega Auction 2025 : ಇಂದು ಐಪಿಎಲ್ 18ನೇ ಆವೃತ್ತಿಯ ಮೆಗಾ ಹರಾಜು ಪ್ರಕ್ರಿಯೆ..!! ಪ್ರಜಾ ವೀಕ್ಷಣೆ ಸ್ಪೋಟ್ಸ್‌ ಬ್ಯೂರೊ ಡೆಸ್ಕ್ : ಭಾರತದ ಪ್ರತಿಷ್ಠಿತ ಟೂರ್ನಿಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-IPL-18) 2025ರ…

0 Comments

BIG NEWS : ಮತದಾರರ ಪಟ್ಟಿಯಲ್ಲಿ ವಿಶೇಷ ಪರಿಷ್ಕರಣೆ ಕಾರ್ಯ ಆರಂಭ : ನ.28ಕ್ಕೆ ಹಕ್ಕು, ಆಕ್ಷೆಪಣೆ ಸಲ್ಲಿಸಲು ಕೊನೆಯ ದಿನ!

ಪ್ರಜಾ ವೀಕ್ಷಣೆ ಡೆಸ್ಕ್ :- BIG NEWS : ಮತದಾರರ ಪಟ್ಟಿಯಲ್ಲಿ ವಿಶೇಷ ಪರಿಷ್ಕರಣೆ ಕಾರ್ಯ ಆರಂಭ : ನ.28ಕ್ಕೆ ಹಕ್ಕು, ಆಕ್ಷೆಪಣೆ ಸಲ್ಲಿಸಲು ಕೊನೆಯ ದಿನ! ಬೆಂಗಳೂರು : ರಾಜ್ಯದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೆಟ್‌ ನೀಡಲಾಗಿದ್ದು, ಇದೀಗ…

0 Comments

LOCAL NEWS : ಶಿವಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ : ಎಸ್‌. ಆರ್‌. ನವಲಿ ಹಿರೇಮಠ

ಪ್ರಜಾವೀಕ್ಷಣೆ ಸುದ್ದಿಜಾಲ :-  LOCAL NEWS : ಮಾಜಿ ಶಾಸಕ ಶಿವಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ : ಎಸ್‌. ಆರ್‌. ನವಲಿ ಹಿರೇಮಠ ಕುಕನೂರು : ಯಲಬುರ್ಗಾ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಶರಣಗೌಡ ಪಾಟೀಲ ಹೇಳಿಕೆ ಸತ್ಯಕ್ಕೆ ದೂರವಾಗಿದೆ…

0 Comments
error: Content is protected !!